ಒಡಿಶಾದಲ್ಲಿ ಬಿಸಿಲಿನ ಹೊಡೆತಕ್ಕೆ 3 ದಿನಗಳಲ್ಲಿ 20 ಮಂದಿ ಬಲಿ
ಭುವನೇಶ್ವರ್, ಜೂ.3 (ಪಿಟಿಐ) ಒಡಿಶಾದಲ್ಲಿ ಕಳೆದ ಮೂರು ದಿನಗಳಿಂದ 20 ಮಂದಿ ಬಿಸಿಲಿನ ಝಳಕ್ಕೆ ಬಲಿಯಾಗಿದ್ದು, ತೀವ್ರ ಬಿಸಿಗಾಳಿಯಿಂದ ರಾಜ್ಯ ತತ್ತರಿಸಿದೆ ಎಂದು ಅಧಿಕತ ಹೇಳಿಕೆ ತಿಳಿಸಿದೆ. ವಿವಿಧ ಜಿಲ್ಲೆಗಳಲ್ಲಿ ಒಟ್ಟು 99 ಶಂಕಿತ ಸನ್‌ಸ್ಟ್ರೋಕ್ ಸಾವುಗಳು ವರದಿಯಾಗಿವೆ. ಮರಣೋತ್ತರ ಪರೀಕ್ಷೆ ಮತ್ತು ವಿಚಾರಣೆಯ ನಂತರ, 20 ಸನ್‌ಸ್ಟ್ರೋಕ್ ಸಾವುಗಳು ಎಂದು ದಢಪಡಿಸಲಾಯಿತು, ಆದರೆ ಎರಡು ಸಾವುಗಳು ಇತರ ಕಾರಣಗಳಿಂದ ಸಂಭವಿಸಿವೆ ಎಂದು ತಿಳಿದುಬಂದಿದೆ. ಉಳಿದ ಪ್ರಕರಣಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಕ್ಕೂ ಮೊದಲು, … Continue reading ಒಡಿಶಾದಲ್ಲಿ ಬಿಸಿಲಿನ ಹೊಡೆತಕ್ಕೆ 3 ದಿನಗಳಲ್ಲಿ 20 ಮಂದಿ ಬಲಿ
Copy and paste this URL into your WordPress site to embed
Copy and paste this code into your site to embed