ಇಂಡೋನೇಷ್ಯಾದಲ್ಲಿ ಭೂಕಂಪ, 20 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

Social Share

ಜಾವ,ನ.21-ಇಂಡೋನೇಷ್ಯಾದ ರಾಜಧಾನಿಯಲ್ಲಿ ಭೂಕಂಪ ಸಂಭವಿಸಿ 20 ಮಂದಿ ಮೃತಪಟ್ಟಿದ್ದು, 300ಕ್ಕೂ ಹೆಚ್ಚು ಮಂದಿ ಹೆಚ್ಚು ಗಾಯಗೊಂಡಿರುವ ಘಟನೆ ವರದಿಯಾಗಿದೆ.

ಇಂಡೋನೇಷ್ಯಾದ ಉಕ್ಯಾದೀಪ ಜಾವದಲ್ಲಿ ಈ ಘಟನೆ ನಡೆದಿದೆ. ಸದ್ಯದ ಮಾಹಿತಿ ಪ್ರಕಾರ ಆಸ್ಪತ್ರೆಯಲ್ಲಿ 20 ಮೃತದೇಹಗಳು ಪತ್ತೆಯಾಗಿವೆ.

ಭೂಕಂಪನದ ತೀವ್ರತೆ 5.4 ಮ್ಯಾಗ್ನಟ್ಯೂಡ್ ಎಂದು ಗುರುತಿಸಲಗಿದೆ. ಕಂಪನದಿಂದಾಗಿ ಅನಾಹುತದ ಪ್ರಮಾಣ ತೀವ್ರವಾಗಿರುವ ಸಾಧ್ಯತೆ ಇದೆ.

20 killed, 300 injured, Indonesia, earthquake,

Articles You Might Like

Share This Article