ಗಾಜಾಪಟ್ಟಿ ಭೀಕರ ಬೆಂಕಿ ಅವಘಡ, 21 ಸಾವು

Social Share

ಜೆರುಸಲೆಮು,ನ.18- ಗಾಜಾಪಟ್ಟಿಯ ಪಾರ್ಟಿಯೊಂದರಲ್ಲಿ ನಿನ್ನೆ ರಾತ್ರಿ ನಡೆದ ಅಗ್ನಿ ಅವಘಡದಲ್ಲಿ 21 ಜನ ಮೃತಪಟ್ಟಿದ್ದಾರೆ. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ವಲ್ಪ ಸಮಯದಲ್ಲಿ ಬಹುಮಹಡಿ ಕಟ್ಟಡಕ್ಕೆಲ್ಲ ಬೆಂಕಿ ಆವರಿಸಿ ಸಾವು-ನೋವು ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾರ್ಟಿ ಅಪಾರ್ಟ್‍ಮೆಂಟ್‍ವೊಳಗೆ ಗ್ಯಾಸಲಿನ್ ಶೇಖರಿಸಿಟ್ಟಿದ್ದು, ಬೆಂಕಿಯ ಕೆನ್ನಾಲಗೆ ಹೆಚ್ಚಾಗಲು ಕಾರಣವಾಗಿದೆ ಎಂದು ಗಾಜಾದ ಆಂತರಿಕ ಸಚಿವಾಲಯ ತಿಳಿಸಿದೆ.

ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ ದೇವೇಗೌಡರು-ಮಾಧುಸ್ವಾಮಿ ಭೇಟಿ

ಉತ್ತರ ಗಾಜಾದ ಜಬಾಲಿಯಾದಲ್ಲಿ ಸಂಭವಿಸಿರುವ ಈ ಅವಘಡ ಪ್ಯಾಲೇಸ್ತೇನಿಯನ್ ಸಂಘರ್ಷದ ಹಿಂಸಾಚಾರವನ್ನು ಮೀರಿದ ಅವಘಡವಾಗಿದೆ ಎಂದು ಹೇಳಲಾಗಿದೆ.

ಬಿಬಿಎಂಪಿ ಮುಖ್ಯ ಆಯುಕ್ತರ ಎತ್ತಂಗಡಿ..?

Articles You Might Like

Share This Article