ಬೆಂಗಳೂರಲ್ಲಿ ಕಾಣೆಯಾಗಿರುವ 330 ಮಹಿಳೆಯರು ಎಲ್ಲಿದ್ದಾರೆ..?

ಬೆಂಗಳೂರು, ಮಾ.25- ಸಿಲಿಕಾನ್ ಸಿಟಿ ಎಂಬ ಮಾಯಾನಗರಿ ಬೆಂಗಳೂರಿನಲ್ಲಿ ವರ್ಷದಿಂದ ವರ್ಷಕ್ಕೆ ಕಾಣೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 2021ರಲ್ಲಿ 4,205 ಮಂದಿ, 2022ರಲ್ಲಿ 4,854 ಮತ್ತು 2023ರಲ್ಲಿ 6,017 ಮಂದಿ ನಾಪತ್ತೆಯಾಗಿದ್ದಾರೆ. ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರೇ ಕಾಣೆಯಾಗಿರುವುದು ಆತಂಕಕಾರಿ. ಮೂರು ವರ್ಷಗಳಲ್ಲಿ ಒಟ್ಟು 15,076 ಮಂದಿ ಕಾಣೆಯಾಗಿದ್ದಾರೆ. ಇವರಲ್ಲಿ 8,338 ಮಂದಿ ಮಹಿಳೆಯರೇ ಇದ್ದಾರೆ. ಕೌಟುಂಬಿಕ ಕಲಹ, ವೈಯಕ್ತಿಕ ತೊಂದರೆ, ಜೀವನದಲ್ಲಿ ಜಿಗುಪ್ಸೆ, ಆರ್ಥಿಕ ತೊಂದರೆ, ಸಾಲದ ಬಾಧೆ ಮುಂತಾದ ಕಾರಣಗಳಿಂದ ಕಾಣೆಯಾಗುತ್ತಿದ್ದಾರೆ. ಕುಟುಂಬದಲ್ಲಿ ಯಾರೇ ನಾಪತ್ತೆಯಾದರೂ … Continue reading ಬೆಂಗಳೂರಲ್ಲಿ ಕಾಣೆಯಾಗಿರುವ 330 ಮಹಿಳೆಯರು ಎಲ್ಲಿದ್ದಾರೆ..?