ಛತ್ತೀಸ್‍ಗಢದ ವಸತಿ ಶಾಲೆಯಲ್ಲಿ ಬೆಂಕಿ, 4 ವರ್ಷದ ಬಾಲಕಿ ಸಾವು

ಬಿಜಾಪುರ, ಮಾ.7 : ಛತ್ತೀಸ್‍ಗಢದ ಬುಡಕಟ್ಟು ಜನಾಂಗದ ಪ್ರಾಬಲ್ಯವಿರುವ ಬಿಜಾಪುರ ಜಿಲ್ಲೆಯಲ್ಲಿ ಸರ್ಕಾರಿ ವಸತಿ ಶಾಲೆಯಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು 4 ವರ್ಷದ ಬಾಲಕಿ ಸಾವನ್ನಪ್ಪಿದ್ದಾಳೆ. ಅವಪಲ್ಲಿ ಪೊಲೀಸ್ ಠಾಣೆ ವ್ಯಾಪ್ತಿಯ ಚಿಂತಕೊಂಟಾ ಗ್ರಾಮದ ಬಾಲಕಿಯರ ಪೋರ್ಟಾ ಕ್ಯಾಬಿನ್ (ಪ್ರಿಫ್ಯಾಬ್ರಿಕೇಟೆಡ್ ಪೋರ್ಟಬಲ್ ಸ್ಟ್ರಕ್ಚರ್) ಶಾಲೆಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಕಿ ಶಾಲೆಯ ವಿದ್ಯಾರ್ಥಿಯಲ್ಲ. ಆಕೆ ಕಳೆದ ಕೆಲವು ದಿನಗಳಿಂದ ಶಾಲೆಯ ವಿದ್ಯಾರ್ಥಿನಿಯಾಗಿರುವ ತನ್ನ ಅಕ್ಕನೊಂದಿಗೆ ವಾಸಿಸುತ್ತಿದ್ದಳು ಎಂದು ಅಧಿಕಾರಿ … Continue reading ಛತ್ತೀಸ್‍ಗಢದ ವಸತಿ ಶಾಲೆಯಲ್ಲಿ ಬೆಂಕಿ, 4 ವರ್ಷದ ಬಾಲಕಿ ಸಾವು