ಈವರೆಗೆ ನಡೆದ 4 ಹಂತದ ಮತದಾನದಲ್ಲಿ 45.1 ಕೋಟಿ ಜನರಿಂದ ಹಕ್ಕು ಚಲಾವಣೆ

ಬೆಂಗಳೂರು,ಮೇ 16- ಲೋಕಸಭಾ ಚುನಾವಣೆ ಮತದಾನ ಹೆಚ್ಚಿಸಲು ಚುನಾವಣಾ ಆಯೋಗ ವ್ಯಾಪಕ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಈವರೆಗೂ ನಡೆದಿರುವ ನಾಲ್ಕು ಹಂತದ ಮತದಾನದಲ್ಲಿ 45.1 ಕೋಟಿ ಜನ ತಮ ಹಕ್ಕು ಚಲಾಯಿಸಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ. ಮುಂದಿನ ಹಂತದಲ್ಲಿ ಮೇ 20, 25, ಜೂನ್‌ 1 ರಂದು ನಡೆಯುವ ಕ್ರಮವಾಗಿ 5, 6, 7 ನೇ ಹಂತದ ಮತದಾನದಲ್ಲಿ ಮತ್ತಷ್ಟು ಜನ ಮುಂದಾಗಬೇಕು ಎಂದು ಆಯೋಗ ಮನವಿ ಮಾಡಿದೆ. ಈವರೆಗೂ ಸರಾಸರಿ ಶೇ.66.95 ರಷ್ಟು ಮತದಾನವಾಗಿದೆ. … Continue reading ಈವರೆಗೆ ನಡೆದ 4 ಹಂತದ ಮತದಾನದಲ್ಲಿ 45.1 ಕೋಟಿ ಜನರಿಂದ ಹಕ್ಕು ಚಲಾವಣೆ