ಚುನಾವಣಾ ಅಕ್ರಮ : 4,658 ಕೋಟಿಗೂ ಹೆಚ್ಚು ಚಿನ್ನ, ನಗದು ಜಪ್ತಿ, ದೇಶದ ಇತಿಹಾಸದಲ್ಲೇ ಹೊಸ ದಾಖಲೆ

ನವದೆಹಲಿ,ಏ.15- ದೇಶದ ಇತಿಹಾಸದಲ್ಲೇ ಪ್ರಸ್ತುತ ನಡೆಯುತ್ತಿರುವ 18ನೇ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಅತಿಹೆಚ್ಚು ನಗದು, ಮದ್ಯ, ಮಾದಕವಸ್ತುಗಳು, ಚಿನ್ನಾಭರಣಗಳು, ಉಚಿತ ಉಡುಗೊರೆಗಳು ಸೇರಿದಂತೆ ಈವರೆಗೂ ಬರೋಬ್ಬರಿ 4,658.16 ಕೋಟಿ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈವರೆಗೂ ನಡೆದಿರುವ 17 ಲೋಕಸಭಾ ಚುನಾವಣಾ ಇತಿಹಾಸದಲ್ಲೇ ಇಷ್ಟು ದೊಡ್ಡ ಪ್ರಮಾಣದ ನಗದು, ಮದ್ಯ, ಡ್ರಗ್ಸ್ ಪತ್ತೆಯಾಗಿರಲಿಲ್ಲ ಎಂದು ಭಾರತ ಚುನಾವಣಾ ಆಯೋಗ ತಿಳಿಸಿದೆ. ಕಳೆದ ಮಾ.1ರಿಂದ ಏ.13ರವರೆಗೆ ದೇಶದ ವಿವಿಧ ಭಾಗಗಳಲ್ಲಿ 395.39 ಕೋಟಿ ನಗದು, 489.31 ಕೋಟಿ ರೂ. … Continue reading ಚುನಾವಣಾ ಅಕ್ರಮ : 4,658 ಕೋಟಿಗೂ ಹೆಚ್ಚು ಚಿನ್ನ, ನಗದು ಜಪ್ತಿ, ದೇಶದ ಇತಿಹಾಸದಲ್ಲೇ ಹೊಸ ದಾಖಲೆ