ಇಂಡೋನೇಷ್ಯಾದಲ್ಲಿ ಭಾರಿ ಪ್ರವಾಹಕ್ಕೆ 58 ಮಂದಿ ಬಲಿ

ಜಕಾರ್ತ, ಮೇ.15- ಇಂಡೋನೇಷ್ಯಾದ ಪಶ್ಚಿಮ ಸುಮಾತ್ರಾ ಪ್ರಾಂತ್ಯದಲ್ಲಿ ಹಠಾತ್‌ ಪ್ರವಾಹ ಮತ್ತು ಮಣ್ಣಿನ ಕುಸಿತದಿಂದ ಇನ್ನೂ ನಾಪತ್ತೆಯಾಗಿರುವ 35 ಜನರ ಹುಡುಕಾಟವು ಇಂದು ಮುಂದುವರೆದಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 58ಕ್ಕೆ ಏರಿಕೆಯಾಗಿದೆ. ಶನಿವಾರ ಸಂಜೆ ಭಾರೀ ಮಳೆಯು ಹಠಾತ್‌ ಪ್ರವಾಹಗಳು, ಭೂಕುಸಿತಗಳು ಮತ್ತು ಶೀತ ಲಾವಾ ಹರಿವನ್ನು ಪ್ರಚೋದಿಸಿತ್ತು. ಜ್ವಾಲಾಮುಖಿ ಬೂದಿ, ಕಲ್ಲಿನ ಅವಶೇಷಗಳು ಮತ್ತು ನೀರಿನ ಮಣ್ಣಿನಂತಹ ಮಿಶ್ರಣ ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಮೂರು ಜಿಲ್ಲೆಗಳು ಮತ್ತು ಒಂದು ಪಟ್ಟಣದಲ್ಲಿ ಹರಿದ ಪರಿಣಾಮ ಈ ದುರ್ಘಟನೆ … Continue reading ಇಂಡೋನೇಷ್ಯಾದಲ್ಲಿ ಭಾರಿ ಪ್ರವಾಹಕ್ಕೆ 58 ಮಂದಿ ಬಲಿ