ಮೂವರು ವಿದೇಶಿಗರು ಸೇರಿ 6 ಪೆಡ್ಲರ್‌ಗಳ ಬಂಧನ, 44 ಲಕ್ಷ ಮೌಲ್ಯದ ಡ್ರಗ್ಸ್ ವಶ

ಬೆಂಗಳೂರು, ಮಾ.12- ನಗರದಲ್ಲಿ ಡ್ರಗ್ ಪೆಡ್ಲರ್ಗಳು ಮತ್ತು ಅನಧಿಕೃತವಾಗಿ ನೆಲೆಸಿರುವ ವಿದೇಶಿ ಪ್ರಜೆಗಳ ವಿರುದ್ದ ನಗರ ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳದ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡವು ಕಾರ್ಯಾಚರಣೆ ಕೈಗೊಂಡು ಮೂವರು ವಿದೇಶಿಗರು ಹಾಗೂ ಫುಡ್ ಡೆಲವರಿ ಬಾಯ್ ಸೇರಿದಂತೆ ಆರು ಮಂದಿ ಡ್ರಗ್ ಪೆಡ್ಲರ್ಗಳನ್ನು ಬಂಧಿಸಿ 44 ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ. ನಗರದ ಯಲಹಂಕ, ಕೆ.ಜಿ.ನಗರ, ಹೆಣ್ಣೂರು, ರಾಜಗೋಪಾಲನಗರ ಮತ್ತು ರಾಮಮೂರ್ತಿನಗರ ಪೊಲೀಸ್ ಠಾಣಾ ಸರಹದ್ದುಗಳಲ್ಲಿ ಕಳೆದ ಒಂದು ವಾರದಲ್ಲಿ ಸಿಸಿಬಿ … Continue reading ಮೂವರು ವಿದೇಶಿಗರು ಸೇರಿ 6 ಪೆಡ್ಲರ್‌ಗಳ ಬಂಧನ, 44 ಲಕ್ಷ ಮೌಲ್ಯದ ಡ್ರಗ್ಸ್ ವಶ