ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಐಸಿಸ್ ಉಗ್ರರಿಂದ ಮಾರಣಹೋಮ, 60 ಮಂದಿ ಬಲಿ..!

ಮಾಸ್ಕೋ,ಮಾ.23- ರಷ್ಯಾದ ಕ್ರೋಕಸ್ ಸಿಟಿ ಹಾಲ್‍ನಲ್ಲಿ ಉಗ್ರರು ನಡೆಸಿದ ನರಮೇಧದಲ್ಲಿ 60 ಮಂದಿ ಸಾವನ್ನಪ್ಪಿದ್ದು, 145ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡವರಲ್ಲಿ ಮತ್ತೆ 60 ಜನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.ಈ ನರಮೇಧದ ಹೊಣೆಯನ್ನು ಐಸಿಸ್ ಸಂಘಟನೆಯ ಅಂಗಸಂಸ್ಥೆಯಾದ ಐಎಸ್‍ಐಎಲ್ ಹೊತ್ತುಕೊಂಡಿದೆ. ತಡರಾತ್ರಿ ನಗರದ ಪಶ್ಚಿಮ ಉಪನಗರದಲ್ಲಿರುವ ಕಿಕ್ಕಿರಿದ ಕನ್ಸರ್ಟ್ ಹಾಲ್‍ಗೆ ಸ್ವಯಂಚಾಲಿತ ಶಸಾಸಗಳೊಂದಿಗೆ ನುಗ್ಗಿದ ಮುಸುಕುಧಾರಿ ಐವರು ಉಗ್ರರ ತಂಡ ಏಕಾಏಕಿ ಹಿರಿಯ ರಾಕ್ ಬ್ಯಾಂಡ್ ವೀಕ್ಷಿಸುತ್ತಿದ್ದ ಗುಂಪಿನ ಮೇಲೆ ಮನಬಂದಂತೆ ಗುಂಡು ಹಾರಿಸಿದ್ದರು. ಉಗ್ರರ … Continue reading ರಷ್ಯಾ ರಾಜಧಾನಿ ಮಾಸ್ಕೊದಲ್ಲಿ ಐಸಿಸ್ ಉಗ್ರರಿಂದ ಮಾರಣಹೋಮ, 60 ಮಂದಿ ಬಲಿ..!