9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ 72 ವರ್ಷದ ವೃದ್ದನ ಬಂಧನ

ಥಾಣೆ, ಮೇ 5 (ಪಿಟಿಐ) : ಮಹಾರಾಷ್ಟ್ರದ ಥಾಣೆ ಜಿಲ್ಲೆಯಲ್ಲಿ ಒಂಬತ್ತು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ಬೇಕರಿ ಮಾಲೀಕ 72 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಏಪ್ರಿಲ್‌ 30 ರಂದು ಸಂಜೆ ಸಂತ್ರಸ್ತೆ ಕಲ್ಯಾಣ್‌ ಪ್ರದೇಶದಲ್ಲಿರುವ ಬೇಕರಿ ಅಂಗಡಿಗೆ ಕೆಲವು ತಿಂಡಿಗಳನ್ನು ಖರೀದಿಸಲು ಹೋದಾಗ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ವ್ಯಕ್ತಿ ಬಾಲಕಿಯನ್ನು ಚಾಕಲೇಟ್‌ಗಳ ಆಮಿಷವೊಡ್ಡಿ ಅಂಗಡಿಯೊಳಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಕಲ್ಯಾಣ್‌ನ ಎಂಎಫ್‌ಸಿ … Continue reading 9 ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿದ 72 ವರ್ಷದ ವೃದ್ದನ ಬಂಧನ