ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಲು ವ್ಯಾಪಕ ಬೆಂಬಲ

ನವದೆಹಲಿ, ಜೂ.24 (ಪಿಟಿಐ) ಜಾಗತಿಕ ಹಸಿವು, ಅಸಮಾನತೆ ಮತ್ತು ಹವಾಮಾನ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶದಿಂದ ಮುಂದಿನ ತಿಂಗಳು ಅತಿ ಶ್ರೀಮಂತರ ಮೇಲೆ ಸಂಪತ್ತು ತೆರಿಗೆಯನ್ನು ಹೆಚ್ಚಿಸಲು ಜಿ20 ಹಣಕಾಸು ಮಂತ್ರಿಗಳು ಸಿದ್ಧತೆ ನಡೆಸಿದ್ದು, ಭಾರತದ ಶೇ.74 ಸೇರಿದಂತೆ ಜಿ20 ದೇಶಗಳಲ್ಲಿ ಶೇ.68 ರಷ್ಟು ಜನರು ಈ ಕಲ್ಪನೆಯನ್ನು ಬೆಂಬಲಿಸಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಅರ್ಥ್‌4ಆಲ್‌ ಉಪಕ್ರಮ ಮತ್ತು ಗ್ಲೋಬಲ್‌ ಕಾಮನ್ಸ್ ಅಲೈಯನ್‌್ಸನ ಸಮೀಕ್ಷೆಯು ವಿಶ್ವದ ಅತಿದೊಡ್ಡ ಆರ್ಥಿಕತೆಗಳಲ್ಲಿ 22,000 ನಾಗರಿಕರನ್ನು ಒಳಗೊಂಡಿದೆ.ಅತಿ ಶ್ರೀಮಂತರ ಮೇಲೆ ತೆರಿಗೆ ವಿಧಿಸುವ … Continue reading ಶ್ರೀಮಂತರ ಮೇಲಿನ ತೆರಿಗೆ ಹೆಚ್ಚಿಸಲು ವ್ಯಾಪಕ ಬೆಂಬಲ