ಚನ್ನಪಟ್ಟಣದಲ್ಲಿ 8 ಕಂಪನಿ ಕೇಂದ್ರ ಪಡೆಗಳ ನಿಯೋಜನೆ

ಬೆಂಗಳೂರು,ಅ.28- ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಂದೋಬಸ್ಟ್ ಗಾಗಿ 18 ಕಂಪನಿ ಕೇಂದ್ರಪಡೆಗಳು ರಾಜ್ಯಕ್ಕೆ ಆಗಮಿಸಿವೆ.ಸಿಆರ್ಪಿಎಫ್, ಸಿಐಎಸ್ಎಫ್ ಹಾಗೂ ಬಿಎಸ್ಎಫ್ ಪಡೆಗಳು, ಮೂರೂ ಕ್ಷೇತ್ರಗಳಲ್ಲೂ ಸ್ಥಳೀಯ ಪೊಲೀಸರ ಜೊತೆ ಪಥಸಂಚಲನ ನಡೆಸಿವೆ. ಶಿಗ್ಗಾವಿ ವಿಧಾನಸಭಾ ಕ್ಷೇತ್ರದಲ್ಲಿ 5 ಹಾಗೂ ಸಂಡೂರು ವಿಧಾನಸಭಾ ಕ್ಷೇತ್ರದಲ್ಲಿ 5 ಕಂಪನಿ ಕೇಂದ್ರಪಡೆಗಳನ್ನು ಸ್ಥಳೀಯ ಪೊಲೀಸರ ಜೊತೆ ಬಂದೋಬಸ್ತ್ ಗಾಗಿ ನಿಯೋಜಿಸಲಾಗಿದೆ. ತೀವ್ರ ರಾಜಕೀಯ ಜಿದ್ದಾಜಿದ್ದಿನ ಕ್ಷೇತ್ರವೆಂದೇ ಹೇಳಲಾದ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ 8 ಕಂಪನಿ ಕೇಂದ್ರಪಡೆಗಳು ಬಂದಿವೆ. ನಿನ್ನೆ ಕೇಂದ್ರಪಡೆಗಳು … Continue reading ಚನ್ನಪಟ್ಟಣದಲ್ಲಿ 8 ಕಂಪನಿ ಕೇಂದ್ರ ಪಡೆಗಳ ನಿಯೋಜನೆ