8 ವರ್ಷದ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಂದ 13 ವರ್ಷದ ಬಾಲಕರು : ಆಂಧ್ರದಲ್ಲಿ ಬೆಚ್ಚಿ ಬೀಳಿಸುವ ಘಟನೆ

ಅಮರಾವತಿ,ಜು.12- ಆಂಧ್ರಪ್ರದೇಶದ ನಂದ್ಯಾಲ್‌ ಜಿಲ್ಲೆಯ ಪಗಿಡ್ಯಾಲ ಮಂಡಲದ ಮುಚುಮರಿ ಗ್ರಾಮದಲ್ಲಿ ಬೆಚ್ಚಿ ಬೀಳಿಸುವ ಘಟನೆಯೊಂದು ನಡೆದಿದೆ. ಒಂದೇ ಶಾಲೆಯಲ್ಲಿ ಓದುತ್ತಿದ್ದ 12 ಹಾಗೂ 13 ವರ್ಷದ ಬಾಲಕರು ತಮದೇ ಶಾಲೆಯ 8 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಭೀಕರವಾಗಿ ಹತ್ಯೆಗೈದಿದ್ದಾರೆ. ಒಟ್ಟು ಇಬ್ಬರು ಬಾಲಕರು ಸೇರಿ ಮೂವರು ಜುಲೈ 7 ರಂದು ಕೃತ್ಯವನ್ನು ಎಸಗಿ, ಬಾಲಕಿಯ ಶವವನ್ನು ಕಾಲುವೆಯೊಂದರಲ್ಲಿ ಎಸೆದಿದ್ದಾರೆ. ಇನ್ನು, ಸಿನೀಮಯ ರೀತಿಯಲ್ಲಿ ಪೊಲೀಸರ ಸ್ನೈಪರ್‌ ಶ್ವಾನವು ಮೂವರು ಆರೋಪಿಗಳನ್ನು ಹಿಡಿದುಕೊಟ್ಟಿದೆ ಎಂಬುದು … Continue reading 8 ವರ್ಷದ ವಿದ್ಯಾರ್ಥಿನಿಯನ್ನು ರೇಪ್ ಮಾಡಿ ಕೊಂದ 13 ವರ್ಷದ ಬಾಲಕರು : ಆಂಧ್ರದಲ್ಲಿ ಬೆಚ್ಚಿ ಬೀಳಿಸುವ ಘಟನೆ