ಭಾರತದ ಡಿಜಿಟಲ್ ಕ್ರಾಂತಿ ಕೊಂಡಾಡಿದ ವಿಶ್ವಸಂಸ್ಥೆ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್‌‍ ಫ್ರಾನ್ಸಿಸ್‌‍

ವಿಶ್ವಸಂಸ್ಥೆ, ಆ.2(ಪಿಟಿಐ) : ವಿಶ್ವಸಂಸ್ಥೆ ಅಸೆಂಬ್ಲಿಯ 78ನೇ ಅಧಿವೇಶನದ ಅಧ್ಯಕ್ಷ ಡೆನ್ನಿಸ್‌‍ ಫ್ರಾನ್ಸಿಸ್‌‍ ಅವರು ರೋಮ್‌ನಲ್ಲಿ ಜಾಗತಿಕ ಕ್ಷಕರನ್ನುದ್ದೇಶಿಸಿ ಮಾತನಾಡಿ, ಭಾರತವು ಡಿಜಿಟಲೀಕರಣದ ಮೂಲಕ ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಿದೆ ಎಂದು ಉಲ್ಲೇಖಿಸಿದ್ದಾರೆ. ಡಿಜಿಟಲೀಕರಣದಂತಹ ತ್ವರಿತ ಅಭಿವದ್ಧಿಯನ್ನು ಬೆಂಬಲಿಸಲು ಆಧಾರವನ್ನು ಒದಗಿಸುವ ಅಗತ್ಯವನ್ನು ಉಲ್ಲೇಖಿಸುತ್ತಾ, ಫ್ರಾನ್ಸಿಸ್‌‍ ಭಾರತದ ಉದಾಹರಣೆಯನ್ನು ಉಲ್ಲೇಖಿಸಿ ಮತ್ತು ಶ್ಲಾಘಿಸಿದರು. ಉದಾಹರಣೆಗೆ ಭಾರತದ ಪ್ರಕರಣವನ್ನು ತೆಗೆದುಕೊಳ್ಳಿ. ಕಳೆದ ಐದು ಅಥವಾ ಆರು ವರ್ಷಗಳಲ್ಲಿ ಕೇವಲ ಸಾರ್ಟ್‌ಫೋನ್‌ಗಳ ಬಳಕೆಯಿಂದ ಭಾರತವು 800 ಮಿಲಿಯನ್‌ ಜನರನ್ನು ಬಡತನದಿಂದ … Continue reading ಭಾರತದ ಡಿಜಿಟಲ್ ಕ್ರಾಂತಿ ಕೊಂಡಾಡಿದ ವಿಶ್ವಸಂಸ್ಥೆ ಅಸೆಂಬ್ಲಿ ಅಧ್ಯಕ್ಷ ಡೆನ್ನಿಸ್‌‍ ಫ್ರಾನ್ಸಿಸ್‌‍