ಅತಿ ಉಷ್ಣಾಂಶ : ಮೆಕ್ಕಾದಲ್ಲಿ 68 ಭಾರತೀಯರೂ ಸೇರಿ 900 ದಾಟಿದ ಸಾವಿನ ಸಂಖ್ಯೆ

ಮೆಕ್ಕಾ,ಜೂ.20- ಮುಸ್ಲಿಂ ಸಮುದಾಯದ ಪವಿತ್ರ ಕ್ಷೇತ್ರವಾದ ಮೆಕ್ಕಾದಲ್ಲಿ ಇತ್ತೀಚೆಗೆ ಸಂಭವಿಸಿದ ಅತಿ ಉಷ್ಣಾಂಶದಿಂದ ಉಂಟಾದ ಸಾವಿನ ಸಂಖ್ಯೆ 900 ದಾಟಿದೆ.ಈಗಾಗಲೇ ಮೃತಪಟ್ಟಿರುವ 900 ಮಂದಿಯಲ್ಲಿ ಭಾರತದವರು 68 ಮಂದಿಯಿದ್ದು, ಅವರಲ್ಲಿ ಕರ್ನಾಟಕದ ರಾಯಚೂರು, ಬೆಂಗಳೂರು ಹಾಗೂ ಚಿತ್ರದುರ್ಗದ ತಲಾ ಒಬ್ಬರು ಸೇರಿದ್ದಾರೆಂದು ಮೂಲಗಳು ತಿಳಿಸಿವೆ. ಮೆಕ್ಕಾಗಿಂತ 8 ಕಿಲೋಮೀಟರ್‌ ದೂರದ ಮೀನಾ ನಗರದಲ್ಲಿ ಬೆಂಗಳೂರಿನ ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ. ಮೃತರನ್ನು ಆರ್‌.ಟಿ ನಗರದ ಕೌಸರ್‌ ರುಕ್ಸಾನ (69) ಮತ್ತು ಫ್ರೆಝರ್‌ ಟೌನ್‌ನ ಮೊಹಮದ್‌ ಇಲಿಯಾಸ್‌‍ (50) ಎಂದು … Continue reading ಅತಿ ಉಷ್ಣಾಂಶ : ಮೆಕ್ಕಾದಲ್ಲಿ 68 ಭಾರತೀಯರೂ ಸೇರಿ 900 ದಾಟಿದ ಸಾವಿನ ಸಂಖ್ಯೆ