ಮೂರು ಕ್ಷೇತ್ರಗಳಲ್ಲಿ 96 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ

ಬೆಂಗಳೂರು,ಅ. 26- ರಾಜ್ಯದ ಮಿನಿ ಸಮರವೆಂದೇ ಪರಿಗಣಿಸಲಾಗಿರುವ ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ನಿನ್ನೆಯವರೆಗೆ 83 ಅಭ್ಯರ್ಥಿಗಳಿಂದ ಒಟ್ಟು 96 ನಾಮಪತ್ರಗಳು ಸಲ್ಲಿಕೆಯಾಗಿವೆ. ಅ.28ರಂದು ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ನಾಮಪತ್ರಗಳ ಪರಿಶೀಲನೆ ನಡೆಸಲಾಗುತ್ತದೆ. ಉಪ ಚುನಾವಣೆಗೆ ಸಂಬಂಧಿಸಿದಂತೆ ಅ.18ರಿಂದ ನಿನ್ನೆಯವರೆಗೆ ಮೂರು ಕ್ಷೇತ್ರಗಳಲ್ಲಿ 83 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಶಿಗ್ಗಾಂವಿಯಲ್ಲಿ 26, ಸಂಡೂರು(ಎಸ್‌ಟಿ)ನಲ್ಲಿ 7 ಹಾಗೂ ತೀವ್ರ ಕುತೂಹಲ ಕೆರಳಿಸಿರುವ ಚನ್ನಪಟ್ಟಣದಲ್ಲಿ ಅತಿ ಹೆಚ್ಚು 50 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದಾರೆ. ಇದರಲ್ಲಿ 60 ನಾಮಪತ್ರಗಳು ಪುರಷ … Continue reading ಮೂರು ಕ್ಷೇತ್ರಗಳಲ್ಲಿ 96 ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ