ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ 75 ವರ್ಷದ ವೃದ್ಧ ದಂಪತಿ
ಅಲಹಾಬಾದ್(ಗುಜರಾತ್),ಸೆ.26- ಜೀವನಾಂಶಕ್ಕಾಗಿ 75ರಿಂದ 80 ವರ್ಷ ವಯಸ್ಸಿನ ದಂಪತಿ, ಸುದೀರ್ಘ ದಾಂಪತ್ಯದ ನಂತರ ವಿಚ್ಛೇಧನ ಕೋರಿ ಕಾನೂನು ಹೋರಾಟ ನಡೆಸುತ್ತಿರುವ ಅಪರೂಪದ ಘಟನೆಗೆ ಅಲಹಾಬಾದ್ ಹೈಕೋರ್ಟ್ ಸಾಕ್ಷಿ ಆಗಿದೆ. ಕೆಲ ದಿನಗಳ ಹಿಂದೆಯಷ್ಟೇ ರಾಜ್ಯದ ಪ್ರಕರಣವೊಂದರಲ್ಲಿ ವಿಚ್ಛೇಧನ ಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದ ದಂಪತಿಗೆ ಸ್ವಾಮೀಜಿ ಬಳಿ ಹೋಗಿ ಸಮಾಲೋಚಿಸಿ ಎಂದು ನ್ಯಾಯಾಧೀಶರು ಸಲಹೆ ನೀಡಿದ ವಿಡಿಯೋ ವೈರಲ್ ಆಗಿತ್ತು. ಅಂತಹದ್ದೇ ಘಟನೆ ಈಗ ಗುಜರಾತ್‌ನಲ್ಲಿ ನಡೆದಿದೆ. 75 ವರ್ಷ ದಾಟಿದ ದಂಪತಿ ಅಲ್ಲದೆ ದೀರ್ಘ ಕಾಲ ದಾಂಪತ್ಯ … Continue reading ವಿಚ್ಛೇಧನ ಕೋರಿ ಕೋರ್ಟ್ ಮೆಟ್ಟಿಲೇರಿದ 75 ವರ್ಷದ ವೃದ್ಧ ದಂಪತಿ
Copy and paste this URL into your WordPress site to embed
Copy and paste this code into your site to embed