ಜ್ವಾಲಾಮುಖಿ, ಭೀಕರ ಚಂಡಮಾರುತ, ಮಳೆ ಹಾಗೂ ಭೂಕುಸಿತದಿಂದ ನಲುಗಿದ ಫಿಲಿಪೈನ್ಸ್

ತಾಲಿಸೆ (ಫಿಲಿಪ್ಪೀನ್ಸ್), ಅ.28- ಜ್ವಾಲಾಮುಖಿ,ಚಂಡಮಾರುತ,ಮಳೆ ಭೂಕುಸಿತದಿಂದ ಫಿಲಿಪ್ಪೀನ್ಸ್ ತತ್ತರಿಸಿ ಹೋಗಿದ್ದು,ಹಲವಾರು ಮಂದಿ ಜೀವ ಕಳೆದುಕೊಂಡಿದ್ದಾರೆ. ಈಶಾನ್ಯ ಫಿಲಿಪೈನ್ಸ್ನ ಸರೋವರದ ಪಟ್ಟಣವಾದ ತಾಲಿಸೆಯಲ್ಲಿ ಸುಮಾರು 40ಸಾವಿರ ನಿವಾಸಿಗಳು ತಮ್ಮ ಜೀವಿತಾವಧಿಯಲ್ಲಿ ಎಂದಿಗೂ ಅನುಭವಿಸದ ಭೀಕರ ಸನ್ನಿವೇಶವನ್ನು ನೋಡಿ ಆತಂಕಗೋಂಡಿದ್ದಾರೆ. ಮಣ್ಣು, ಬಂಡೆಗಳು ಕಡಿದಾದ ಪರ್ವತದ ಕೆಳಗೆ ಕುಸಿದು ಹುವಾರು ಮನೆಗಳನ್ನು ಧ್ವಂಸಗೊಳಿಸಿದೆ.ಮನಿಲಾದಿಂದ ದಕ್ಷಿಣಕ್ಕೆ ಸುಮಾರು 70 ಕಿಲೋಮೀಟರ್ ದೂರದಲ್ಲಿರುವ ತಾಲಿಸೇ, ಉಷ್ಣವಲಯದ ಚಂಡಮಾರುತ ಟ್ರಾಮಿಯಿಂದ ಧ್ವಂಸಗೊಂಡ ಹಲವಾರು ಪಟ್ಟಣಗಳಲ್ಲಿ ಒಂದಾಗಿದೆ, ಇದು ಈ ವರ್ಷ ಫಿಲಿಪೈನ್ಸ್ಗೆ ಅಪ್ಪಳಿಸಿದ 11 … Continue reading ಜ್ವಾಲಾಮುಖಿ, ಭೀಕರ ಚಂಡಮಾರುತ, ಮಳೆ ಹಾಗೂ ಭೂಕುಸಿತದಿಂದ ನಲುಗಿದ ಫಿಲಿಪೈನ್ಸ್