ಕಾರಲ್ಲಿದ್ದ ಹಣ-ಆಭರಣ ಕದ್ದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಅರೆಸ್ಟ್

ಬೆಂಗಳೂರು, ಅ.25- ಕಾರಿನ ಬಾಗಿಲನ್ನು ಆಯುಧದಿಂದ ಮೀಟಿ ಹಣ, ವಡವೆಗಳಿದ್ದ ಬ್ಯಾಗ್‌ ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ರಿಯಲ್‌ ಎಸ್ಟೇಟ್‌ ಏಜೆಂಟನನ್ನು ಬಾಣಸವಾಡಿ ಠಾಣೆ ಪೊಲೀಸರು ಬಂಧಿಸಿ 13.75 ಲಕ್ಷ ರೂ. ಮೌಲ್ಯದ 144 ಗ್ರಾಂ ಚಿನ್ನಾಭರಣ ಹಾಗೂ 2 ಲಕ್ಷ ಹಣವನ್ನು ವಶಪಡಿಸಿಕೊಂಡಿದ್ದಾರೆ. ಕೊಕನೆಟ್‌ ಬ್ರೂಟ್‌ ಲೇಔಟ್‌ ನಿವಾಸಿಯೊಬ್ಬರು ಪತಿಯ ಚಿಕಿತ್ಸೆಗಾಗಿ ತಂಗಿಯ ಮಗನ ಜೊತೆ ಬಾಣಸವಾಡಿಯ ಟ್ರೈಲೈಫ್‌ ಆಸ್ಪತ್ರೆಗೆ ಹೋಗಿದ್ದು, ಆಸ್ಪತ್ರೆ ಬಳಿಯ ಕಿರಿದಾದ ರಸ್ತೆಯಲ್ಲಿ ಕಾರು ನಿಲ್ಲಿಸಿ ಆಸ್ಪತ್ರೆ ಒಳಗೆ ಹೋಗಿದ್ದಾಗ ಇತ್ತ ಕಳ್ಳರು … Continue reading ಕಾರಲ್ಲಿದ್ದ ಹಣ-ಆಭರಣ ಕದ್ದಿದ್ದ ರಿಯಲ್‌ ಎಸ್ಟೇಟ್‌ ಏಜೆಂಟ್‌ ಅರೆಸ್ಟ್