ಸತತ ಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದ ಅಬ್ದುಲ್‌ ಸಮದ್

ಬೆಂಗಳೂರು, ಅ. 21- ಹದಿನೆಂಟನೇ ಆವೃತ್ತಿಯ ಐಪಿಎಲ್‌ ಟೂರ್ನಿಗೆ ಅಕ್ಟೋಬರ್‌ 31ರ ಒಳಗೆ ಫ್ರಾಂಚೈಸಿಗಳು ಅಂತಿಮ ಪಟ್ಟಿ ಸಲ್ಲಿಸಬೇಕೆಂದು ಡೈಡ್‌ಲೈನ್‌ ನೀಡಿರುವ ಬೆನ್ನಲ್ಲೇ ಸನ್‌ರೈಸರ್ಸ್‌ ಹೈದ್ರಾಬಾದ್‌ನ ಯುವ ಆಟಗಾರ ಅಬ್ದುಲ್‌ ಸಮದ್‌ ಒಡಿಶಾ ವಿರುದ್ಧ ನಡೆಯುತ್ತಿರುವ ರಣಜಿ ಪಂದ್ಯದಲ್ಲಿ ಬ್ಯಾಕ್‌ ಟು ಬ್ಯಾಕ್‌ ಶತಕ ಸಿಡಿಸಿ ಫ್ರಾಂಚೈಸಿಗಳ ಗಮನ ಸೆಳೆದಿದ್ದಾರೆ. ರಣಜಿ ಟೂರ್ನಿ ಇತಿಹಾಸದಲ್ಲೇ ಒಂದೇ ಪಂದ್ಯದ ಎರಡೂ ಇನಿಂಗ್ಸ್ ನಲ್ಲೂ ಶತಕ ಸಿಡಿಸಿದ ಮೊದಲ ಆಟಗಾರ ಎಂಬ ದಾಖಲೆಗೆ ಅಬ್ದುಲ್‌ ಸಮದ್‌ ಪಾತ್ರರಾಗಿದ್ದಾರೆ. ಕಟಕ್‌ನ ಬರ್ಬತಿ … Continue reading ಸತತ ಶತಕ ಸಿಡಿಸಿ ಐಪಿಎಲ್‌ ಫ್ರಾಂಚೈಸಿಗಳ ಗಮನ ಸೆಳೆದ ಅಬ್ದುಲ್‌ ಸಮದ್