- Advertisement -
ರೆಬಲ್ ಸ್ಟಾರ್ ಅಂಬರೀಶ್ ಮನೆಯಲ್ಲಿ ಮದುವೆಯ ಸಂಭ್ರಮದಲ್ಲಿ ಕಳೆಗಟ್ಟಿದೆ. ಒಂದೊಂದೆ ಶಾಸ್ತ್ರಗಳು ಆರಂಭವಾಗಿದೆ. ಈಗಾಗಲೇ ಅರಿಶಿನ ಶಾಸ್ತ್ತ ಮುಗಿದು, ಇಂದಿನಿಂದ ಮೆಹಂದಿ ಶಾಸ್ತ್ರ ಆರಂಭವಾಗಿದೆ. ಮೆಹಂದಿ ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ದಿಗ್ಗಜರು ಭಾಗಿಯಾಗಿದ್ದಾರೆ. ಅಭಿ ಮತ್ತು ಅವಿವಾ ಮೆಹಂದಿ ಕಾರ್ಯಕ್ರಮದಲ್ಲಿ ತಾರೆಯರು ಮಿಂಚುತ್ತಿದ್ದಾರೆ.
- Advertisement -
23 ವರ್ಷಗಳ ಬಳಿಕ ಮತ್ತೆ ನಿರ್ದೇಶನಕ್ಕಿಳಿದ ವಿ.ಮನೋಹರ್
ನಟಿ ಪ್ರಿಯಾಂಕ ಉಪೆಂದ್ರ, ಮೇಘನಾ ರಾಜ್, ಪ್ರಜ್ವಲ್ ದೇವರಾಜ್ ದಂಪತಿ ಸೇರಿದಂತೆ ಸ್ನೇಹಿತರು ಮೆಹಂದಿ ಸಂಭ್ರಮಕ್ಕೆ ಸಾಕ್ಷಿಯಾಗಿದ್ದಾರೆ. ಇದೇ ಜೂನ್ 5ರಂದು ಅಭಿಷೇಕ್ ಅಂಬರೀಶ್ ಹಾಗೂ ಅವಿವಾ ಬಿಡಪ್ಪ ಮದುವೆ ಅದ್ದೂರಿಯಾಗಿ ನಡೆಯಲಿದೆ.
#AbhishekAmbareesh, #Marriage,
- Advertisement -