ಫ್ಲೈಓವರ್‌ ಮೇಲೆ ಭೀಕರ ಅಪಘಾತ : ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿ ಸಾವು

ಬೆಂಗಳೂರು,ಆ.4- ಎಲೆಕ್ಟ್ರಾನಿಕ್ಸ್ ಸಿಟಿ ಫ್ಲೈಓವರ್‌ ಮೇಲೆ ಕೆಟ್ಟು ನಿಂತ ಕಾರನ್ನು ಟೋಯಿಂಗ್‌ ಮಾಡುವ ವೇಳೆ ಸಂಭವಿಸಿದ ಭೀಕರ ಅಪಘಾತದಲ್ಲಿ ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿಯೊಬ್ಬರು ಮೃತಪಟ್ಟಿರುವ ಘಟನೆ ರಾತ್ರಿ ಸಂಭವಿಸಿದೆ. ಗೊಲ್ಲಹಳ್ಳಿಯ ನಿವಾಸಿ ಮಂಜುನಾಥ್‌(52) ಮೃತಪಟ್ಟ ದುರ್ದೈವಿ.ಮೇಲ್ಸೇತುವೆಯ ಕೂಡ್ಲಿಗೇಟ್‌ ಬಳಿ ರಾತ್ರಿ 11.15ರ ಸುಮಾರಿನಲ್ಲಿ ಕಾರೊಂದು ಕೆಟ್ಟು ನಿಂತಿದ್ದು, ಅದನ್ನು ಟೋಯಿಂಗ್‌ ಮಾಡಿಕೊಳ್ಳಲು ಹೆದ್ದಾರಿ ಪ್ರಾಧಿಕಾರದ ಸಿಬ್ಬಂದಿಗಳಾದ ಮಂಜುನಾಥ್‌, ರಾಜಣ್ಣ ಎಂಬುವರು ತೆರಳಿದ್ದು, ವಾಹನವನ್ನು ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾಗ ಅದೇ ಮಾರ್ಗವಾಗಿ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಕಾರು … Continue reading ಫ್ಲೈಓವರ್‌ ಮೇಲೆ ಭೀಕರ ಅಪಘಾತ : ಹೈವೇ ಪೆಟ್ರೋಲಿಂಗ್‌ ಸಿಬ್ಬಂದಿ ಸಾವು