ಕಿಂಡಲ್ ಮಾಡಿದವರನ್ನು ಕೊಲೆ ಮಾಡಿದ ಆರೋಪಿ ಸೆರೆ

ಬೆಂಗಳೂರು, ನ.11- ತನ್ನನ್ನು ಹಿಯಾಳಿಸುತ್ತಿದ್ದರೆಂಬ ಕಾರಣಕ್ಕೆ ಇಬ್ಬರು ಕ್ಲೀನರ್ಗಳನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಬಗ್ಗೆ ಯಾವುದೇ ಸಾಕ್ಷ್ಯಾದಾರಗಳಿಲ್ಲದಿದ್ದರೂ 48 ಗಂಟೆಗಳ ಅವಧಿಯಲ್ಲಿ ಕ್ರಿಪ್ರ ಕಾರ್ಯಾಚರಣೆ ನಡೆಸಿ ಆತನನ್ನು ಬಂಧಿಸುವಲ್ಲಿ ಬಾಗಲೂರು ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬನಶಂಕರಿಯ, ಉತ್ತರಹಳ್ಳಿಯ ನೇತಾಜಿ ಸುಭಾಷ್ಚಂದ್ರ ರಸ್ತೆ ನಿವಾಸಿ ಸುರೇಶ್ ಅಲಿಯಾಸ್ ಶಶಿ(35) ಬಂಧಿತ ಜೋಡಿ ಕೊಲೆ ಆರೋಪಿ. ಸುಬ್ರಮಣ್ಯಪುರ ಠಾಣೆ ವ್ಯಾಪ್ತಿಯಲ್ಲಿ 2012ರಲ್ಲಿ ಬಾಲಕಿಯ ಅಪಹರಿಸಿ, ಅತ್ಯಾಚಾರ ಮಾಡಿ ಕೊಲೆ ಯತ್ನ ಪ್ರಕರಣದಲ್ಲಿ 2012ರಿಂದ 2024ರ ಜನವರಿವರೆಗೆ ಕಾರಾಗೃಹದಲ್ಲಿದ್ದು, 8 … Continue reading ಕಿಂಡಲ್ ಮಾಡಿದವರನ್ನು ಕೊಲೆ ಮಾಡಿದ ಆರೋಪಿ ಸೆರೆ