ಭಾರೀ ಸಂಚಲನ ಸೃಷ್ಟಿಸಿರುವ ದರ್ಶನ್ ರಾಜಾತಿಥ್ಯ ಫೋಟೋ, ವಿಡಿಯೋ

ಬೆಂಗಳೂರು,ಆ.26- ಜೈಲಿನಲ್ಲಿ ದರ್ಶನ್ಗೆ ರಾಜಾತಿಥ್ಯ ನೀಡುತ್ತಿರುವ ಸಂಬಂಧ ಬಿಡುಗಡೆಯಾಗಿರುವ ಫೋಟೋಗಳು, ವಿಡಿಯೋಗಳು ಭಾರೀ ಸಂಚಲನ ಸೃಷ್ಟಿಸಿವೆ. ಎರಡು ಫೋಟೋಗಳು, ಒಂದು ವಿಡಿಯೋ ಬಹಿರಂಗವಾಗಿವೆ. ಒಂದು ಫೋಟೋದಲ್ಲಿ ದರ್ಶನ್ ರೌಡಿಶೀಟರ್ ವಿಲ್ಸನ್ಗಾರ್ಡನ್ ನಾಗ, ಮತ್ತೊಬ್ಬ ರೌಡಿಶೀಟರ್ ಕುಳ್ಳ ಸೀನ, ಈ ಹಿಂದೆ ತಮ ಮ್ಯಾನೇಜರ್ ಆಗಿದ್ದ ನಾಗರಾಜ್ ಅವರೊಂದಿಗೆ, ಗಾರ್ಡನ್ನಲ್ಲಿ ಮೇಜು ಕುರ್ಚಿಗಳನ್ನು ಹಾಕಿಕೊಂಡು ಲೋಕಾಭಿರಾಮವಾಗಿ ಮಾತನಾಡುತ್ತಾ, ಸಿಗರೇಟ್ ಸೇದುತ್ತಾ ಮಗ್ನಲ್ಲಿ ಕಾಫಿ ಕುಡಿಯುತ್ತಿರುವುದು ಕಂಡುಬಂದಿದೆ. ಮತ್ತೊಂದು ಫೋಟೋದಲ್ಲಿ ಜೈಲಿನ ಕೋಣೆಯ ಒಳಗೆ ದರ್ಶನ್ಗೆ ಬೆಡ್ನ ವ್ಯವಸ್ಥೆ ಮಾಡಲಾಗಿದ್ದು, … Continue reading ಭಾರೀ ಸಂಚಲನ ಸೃಷ್ಟಿಸಿರುವ ದರ್ಶನ್ ರಾಜಾತಿಥ್ಯ ಫೋಟೋ, ವಿಡಿಯೋ