ಸೆಮಿಫೈನಲ್‌ಗೇರಿ ಇತಿಹಾಸ ಸೃಷ್ಟಿಸಿದ ಆಫಘಾನಿಸ್ತಾನ

ಕಿಂಗ್‌ಸ್ಟನ್‌ , ಜೂ. 25– ನವೀನ್‌ ಉಲ್‌ ಹಕ್‌ (26ಕೆ 4) ಹಾಗೂ ರಶೀದ್‌ ಖಾನ್‌ (23ಕ್ಕೆ 4) ಅವರ ಅವರ ಬೌಲಿಂಗ್‌ ದಾಳಿಗೆ ನಲುಗಿದ ಬಾಂಗ್ಲಾದೇಶ 8 ರನ್‌ಗಳ ಸೋಲು ಕಂಡು ಮರ್ಮಾಘಾತ ಅನುಭವಿಸಿದರೆ, ಈ ಜಯದೊಂದಿಗೆ ಆಫಘಾನಿಸ್ತಾನ ಸೆಮಿಫೈನಲ್‌ಗೆ ತಲುಪುವ ಮೂಲಕ ಇತಿಹಾಸ ಸೃಷ್ಟಿಸಿ, ಆಸ್ಟ್ರೇಲಿಯಾದ ಸೆಮೀಸ್‌‍ ಆಸೆಗೆ ತಣ್ಣೀರೆರಚಿದೆ. ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 114 ರನ್‌ಗಳ ಗುರಿ ಪಡೆದ ಬಾಂಗ್ಲಾದೇಶ ಆರಂಭಿಕ ಆಟಗಾರ ಲಿಟನ್‌ ದಾಸ್‌‍ (ಅಜೇಯ 54) ಅವರ … Continue reading ಸೆಮಿಫೈನಲ್‌ಗೇರಿ ಇತಿಹಾಸ ಸೃಷ್ಟಿಸಿದ ಆಫಘಾನಿಸ್ತಾನ