T20 World Cup : ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು

ಸೇಂಟ್‌ ಲೂಸಿಯಾ, ಜೂ.23- 2024ರ ವಿಶ್ವಕಪ್‌ ಟೂರ್ನಿಯ ಸೂಪರ್‌-8 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನ ಐತಿಹಾಸಿಕ ಗೆಲುವು ಸಾಧಿಸಿದೆ. 4 ಏಕದಿನ ಹಾಗೂ ಒಂದು ಚುಟುಕು ಪಂದ್ಯದಲ್ಲಿ ಸೋಲು ಕಂಡ ನಂತರ ಮೊದಲ ಬಾರಿ ವಿಶ್ವ ಚಾಂಪಿಯನ್‌ ತಂಡವನ್ನು ಮಣಿಸಿರುವ ರಶೀದ್‌ಖಾನ್‌ ಪಡೆ ಸೆಮಿಫೈನಲ್‌ ಆಸೆಯನ್ನು ಜೀವಂತವಾಗಿರಿಸಿದೆ. ಪಂದ್ಯದಲ್ಲಿ ಟಾಸ್‌‍ ಸೋತು ಮೊದಲು ಬ್ಯಾಟ್‌ ಮಾಡಿದ ಅಫ್ಘಾನಿಸ್ತಾನದ ಪರ ಆರಂಭಿಕ ಆಟಗಾರರಾದ ರೆಹಮಾನುತುಲ್ಲಾ ಗುಲ್ಬರ್ಜ್‌ (60 ರನ್‌) ಹಾಗೂ ಇಬ್ರಾಹಿಂ ಝರ್ಡಾನ್‌ (51 ರನ್‌) ತಲಾ ಅರ್ಧಶತಕ … Continue reading T20 World Cup : ಆಸ್ಟ್ರೇಲಿಯಾ ವಿರುದ್ಧ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು