ಮೋದಿ ಉತ್ತರಾಧಿಕಾರಿ ಯಾರು..? ಸಮೀಕ್ಷೆಯಲ್ಲಿ ಅಚ್ಚರಿಯ ಹೆಸರು ಆಯ್ಕೆ..!

ನವದೆಹಲಿ,ಆ.23- ಪ್ರಧಾನಿ ನರೇಂದ್ರಮೋದಿ ನಂತರ ಮುಂದಿನ ಉತ್ತರಾಧಿಕಾರಿ ಯಾರು? ಎಂಬ ಪ್ರಶ್ನೆಗೆ ಬಿಜೆಪಿ ಪಾಳೆಯದದಲ್ಲಿ ಸದ್ಯಕ್ಕೆ ಉತ್ತರ ಇಲ್ಲ. ಅಮಿತ್ ಶಾ, ಯೋಗಿ ಅದಿತ್ಯನಾಥ್ ಹೆಸರು ಮುಂಚೂಣಿಯಲ್ಲಿರುವುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ನಿಟ್ಟಿನಲ್ಲಿ ವಾಹಿನಿಯೊಂದು ಸಮೀಕ್ಷೆ ನಡೆಸಿ ಉತ್ತರ ಕಂಡುಕೊಳ್ಳುವ ಕೆಲಸ ಮಾಡಿದೆ. 543 ಲೋಕಸಭಾ ಕ್ಷೇತ್ರಗಳಲ್ಲಿ 40,591 ಜನರನ್ನು ಸಂದರ್ಶಿಸಿ ಮೂಡ್ ಆಫ್ ನೇಷನ್ ಸಮೀಕ್ಷೆ ಕೈಗೊಂಡಿದೆ. ಸದ್ಯ ಮೋದಿ ಕ್ಯಾಬಿನೆಟ್ನಲ್ಲಿ ನಂಬರ್ 2 ಆಗಿರುವ ಗೃಹ ಸಚಿವ ಅಮಿತ್ ಶಾ ಅವರು ಉತ್ತರಾಧಿಕಾರಿಯಾಗಲು … Continue reading ಮೋದಿ ಉತ್ತರಾಧಿಕಾರಿ ಯಾರು..? ಸಮೀಕ್ಷೆಯಲ್ಲಿ ಅಚ್ಚರಿಯ ಹೆಸರು ಆಯ್ಕೆ..!