ಕೊರೊನಾಗೆ ಆಗ್ನೋಸ್ಟಿಕ್ ಥೆರಪಿ ಚಿಕಿತ್ಸೆ ಪರಿಣಾಮಕಾರಿ

Social Share

ಬೆಂಗಳೂರು, ಫೆ.6- ಕೊರೊನಾ ಮತ್ತು ಅದರ ರೂಪಾಂತರಿ ಸೋಂಕುಗಳ ಚಿಕಿತ್ಸೆಗೆ ಪಾರದರ್ಶಕ ನೀಲಿ ಬೆಳಕಿನ ಆಗ್ನೋಸ್ಟಿಕ್ ಥೆರಪಿ ಚಿಕಿತ್ಸೆ ಪರಿಣಾಮಕಾರಿ ಎಂದು ಅಧ್ಯಯನ ವರದಿಯೊಂದು ಬಹಿರಂಗಪಡಿಸಿದೆ.
ಬಯೋ ಆರ್‍ಎಕ್ಸೀವ್ ಪ್ರಯೋಗಾಲಯದ ಸಂಶೋಧನಾ ವರದಿ ಪ್ರಕಾರ, ದಿನದಲ್ಲಿ ಎರಡು ಬಾರಿ 425ಎನ್‍ಎಂ ಆಗ್ನೋಸ್ಟಿಕ್ ಥೆರಪಿಯಿಂದ ವೀಟಾ, ಡೆಲ್ಟಾ ಸೇರಿದಂತೆ ಹಲವು ರೂಪಾಂತರಿ ಕೊರೊನಾ ವೈರಸ್‍ಗಳನ್ನು ಕೊಲ್ಲಲು ಸಾಧ್ಯವಿದೆ. ಇದು ಶೇ.99.90ರಷ್ಟು ಪರಿಣಾಮಕಾರಿ ಚಿಕಿತ್ಸೆ ಎಂದು ಅಧ್ಯಯನ ವರದಿ ಸ್ಪಷ್ಟಪಡಿಸಿದೆ.

Articles You Might Like

Share This Article