ಪತಿ-ಪತ್ನಿ ಪ್ರತ್ಯೇಕವಾಗಿ ಬದುಕುವ ಒಪ್ಪಂದವನ್ನು ವಿಚ್ಛೇದನ ಎಂದು ಪರಿಗಣಿಸಲಾಗಲ್ಲ ; ಹೈಕೋರ್ಟ್‌

ಮಧ್ಯಪ್ರದೇಶ(ಭೂಪಾಲ್‌), ಮೇ 24- ಗಂಡ-ಹೆಂಡತಿ ಪ್ರತ್ಯೇಕವಾಗಿ ವಾಸಿಸುವ ಒಪ್ಪಂದ ಮಾಡಿಕೊಂಡು ಸಹಿ ಮಾಡಿಕೊಂಡ ದಾಖಲೆಗೆ ಯಾವುದೇ ಕಾನೂನತ್ಮಕ ಮಾನ್ಯತೆ ಇಲ್ಲ ಹಾಗೂ ಅಂತಹ ಒಪ್ಪಂದವನ್ನು ವಿಚ್ಛೇದನ ಎಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್‌ ಹೇಳಿದೆ. ಪತ್ನಿ ತನ್ನಿಂದ ದೂರವಾಗಿ ಪ್ರತ್ಯೇಕವಾಗಿ ಬದುಕುವ ಒಪ್ಪಂದ ಮಾಡಿಕೊಂಡಿದ್ದಾಳೆ. ಆ ಬಳಿಕ ತನ್ನ ವಿರುದ್ಧ ಐಪಿಸಿ ಸೆಕ್ಷನ್‌ 498ಎ ಅಡಿ ಕೇಸ್‌‍ ದಾಖಲಿಸಿದ್ದಾಳೆ. ಪ್ರತ್ಯೇಕವಾಗಿ ಬದುಕುವ ಒಪ್ಪಂದ ಮಾಡಿಕೊಂಡ ಒಂದು ವರ್ಷದ ಬಳಿಕ ಪತ್ನಿ ಕ್ರಿಮಿನಲ್‌ ಕೇಸ್‌‍ ದಾಖಲಿಸಿರುವುದು ಸರಿಯಲ್ಲ … Continue reading ಪತಿ-ಪತ್ನಿ ಪ್ರತ್ಯೇಕವಾಗಿ ಬದುಕುವ ಒಪ್ಪಂದವನ್ನು ವಿಚ್ಛೇದನ ಎಂದು ಪರಿಗಣಿಸಲಾಗಲ್ಲ ; ಹೈಕೋರ್ಟ್‌