SHOCKING : ಬೆಂಗಳೂರಲ್ಲಿ ಏಡ್ಸ್ ಮಹಾಮಾರಿ ಅಬ್ಬರ, ಯುವ ಸಮುದಾಯದಲ್ಲೇ ಹೆಚ್ಚು..!

ಬೆಂಗಳೂರು,ಜೂ.13- ಜನರ ನಿದ್ದೆಗೆಡಿಸಿ ಮಾಯವಾಗಿದ್ದ ಏಡ್ಸ್ ಮಹಾಮಾರಿ ರಾಜ್ಯದಲ್ಲಿ ಮತ್ತೆ ಸದ್ದು ಮಾಡತೊಡಗಿದೆ.ಒಂದು ಕಾಲದಲ್ಲಿ ಆತಂಕ ಸೃಷ್ಟಿಸಿದ್ದ ಏಡ್ಸ್ ಮಹಾಮಾರಿ ಕೆಲ ದಿನಗಳ ನಂತರ ಕಡಿಮೆಯಾಗಿತ್ತು ಇದೀಗ ಮತ್ತೆ ಏಡ್ಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ರಾಜ್ಯದಲ್ಲಿ ಮಾತ್ರವಲ್ಲದೆ ರಾಜಧಾನಿ ಬೆಂಗಳೂರಿನಲ್ಲಿ ಏಡ್ಸ್ ಸೋಂಕಿತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡು ಬಂದಿರುವುದು ಪತ್ತೆಯಾಗಿದೆ.ರಾಜ್ಯದಲ್ಲಿ ಒಂದು ಲಕ್ಷ 85 ಸಾವಿರ ಏಡ್ಸ್ ರೋಗಿಗಳು ಪತ್ತೆಯಾಗಿದ್ದು, ಬೆಂಗಳೂರಿನಲ್ಲೂ ಮಾರಕ ಏಡ್ಸ್ ರೋಗಿಗಳ ಸಂಖ್ಯೆ ಏರಿಕೆಯಾಗಿರುವುದು ದೃಢಪಟ್ಟಿದೆ. ಅದರಲ್ಲೂ ಯುವ … Continue reading SHOCKING : ಬೆಂಗಳೂರಲ್ಲಿ ಏಡ್ಸ್ ಮಹಾಮಾರಿ ಅಬ್ಬರ, ಯುವ ಸಮುದಾಯದಲ್ಲೇ ಹೆಚ್ಚು..!