ಎಐಎಂಐಎಂ ಪಕ್ಷದ ವಾರಿಸ್ ಪಠಾಣ್ ಬಂಧನ

ಮುಂಬೈ,ಫೆ.20- ಜನವರಿಯಲ್ಲಿ ಕೋಮು ಘರ್ಷಣೆ ನಡೆದ ಮೀರಾ ರೋಡ್‍ಗೆ ಭೇಟಿ ನೀಡಿದ್ದ ಮಾಜಿ ಶಾಸಕ ಮತ್ತು ಎಐಎಂಐಎಂ ನಾಯಕ ವಾರಿಸ್ ಪಠಾಣ್ ಅವರನ್ನು ಮುಂಬೈ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ವಾರಿಸ್ ಪಠಾಣ್ ಅವರು ಮೀರಾ ರೋಡ್‍ಗೆ ತೆರಳುತ್ತಿದ್ದಾಗ ದಹಿಸರ್ ಚೆಕ್‍ಪಾಯಿಂಟ್‍ನಲ್ಲಿ ಪೊಲೀಸರು ಬಂಧಿಸಿದ್ದಾರೆ. ಫೆ.19ರಂದು ಮೀರಾ ರಸ್ತೆಗೆ ಹೋಗುವುದಾಗಿ ಪೊಲೀಸರಿಗೆ ತಿಳಿಸಿದ್ದರೂ ಅನುಮತಿ ನೀಡಿಲ್ಲ, ಅಲ್ಲಿಗೆ ಹೋಗಲು ಬಿಡುತ್ತಿಲ್ಲ ಎಂದು ಆರೋಪಿಸಿ ಎಐಎಂಐಎಂ ಕಾರ್ಯಕರ್ತರ ಘೋಷಣೆಗಳನ್ನು ಕೂಗಿದರು ಅವರನ್ನು ಬಂಧಿಸಲಾಗಿದೆ. ದ್ವೇಷದ ಭಾಷಣಗಳನ್ನು ನೀಡುವ ಜನರ ವಿರುದ್ಧ … Continue reading ಎಐಎಂಐಎಂ ಪಕ್ಷದ ವಾರಿಸ್ ಪಠಾಣ್ ಬಂಧನ