200 ಆಸ್ಟ್ರಾ ಮಾರ್ಕ್-1 ಕ್ಷಿಪಣಿ ಉತ್ಪಾದನೆಗೆ ಭಾರತೀಯ ವಾಯುಪಡೆ ಅನುಮತಿ
ನವದೆಹಲಿ,ಆ.5- ಸ್ವದೇಶಿ ಕ್ಷಿಪಣಿ ತಯಾರಿಕಾ ಸಾಮರ್ಥ್ಯಗಳಿಗೆ ಉತ್ತೇಜನ ನೀಡುವ ಸಲುವಾಗಿ, ಭಾರತೀಯ ವಾಯುಪಡೆಯು ಸಾರ್ವಜನಿಕ ವಲಯದ ಭಾರತ್ ಡೈನಾಮಿಕ್ಸ್ ಲಿಮಿಟೆಡ್‌ಗೆ 200 ಅಸ್ಟ್ರಾ ಮಾರ್ಕ್ 1 ಏರ್-ಟು-ಏರ್ ಕ್ಷಿಪಣಿಗಳ ಉತ್ಪಾದನೆಗೆ ಅನುಮತಿ ನೀಡಿದೆ. ಅಸ್ಟ್ರಾ ಮಾರ್ಕ್ 1 ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವದ್ಧಿ ಸಂಸ್ಥೆಯು ಬಿಡಿಎಲ್ ಅನ್ನು ತನ್ನ ಉತ್ಪಾದನಾ ಏಜೆನ್ಸಿಯಾಗಿ ಅಭಿವದ್ಧಿಪಡಿಸಿದೆ. ಭಾರತೀಯ ವಾಯುಪಡೆಯ ಉಪ ಮುಖ್ಯಸ್ಥ ಏರ್ ಮಾರ್ಷಲ್ ಅಶುತೋಷ್ ದೀಕ್ಷಿತ್ ಅವರು ಇತ್ತೀಚೆಗೆ ಹೈದರಾಬಾದ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಬಿಡಿಎಲ್‌ಗೆ ಉತ್ಪಾದನಾ … Continue reading 200 ಆಸ್ಟ್ರಾ ಮಾರ್ಕ್-1 ಕ್ಷಿಪಣಿ ಉತ್ಪಾದನೆಗೆ ಭಾರತೀಯ ವಾಯುಪಡೆ ಅನುಮತಿ
Copy and paste this URL into your WordPress site to embed
Copy and paste this code into your site to embed