ರನ್‌ವೇನಲ್ಲಿ ಲಗೇಜ್‌ ಟ್ರ್ಯಾಕ್ಟರ್‌ಗೆ ಏರ್‌ ಇಂಡಿಯಾ ವಿಮಾನ ಡಿಕ್ಕಿ, ತಪ್ಪಿದ ಅನಾಹುತ

ಪುಣೆ, ಮೇ17- ದೆಹಲಿಯಿಂದ ಹೊರಟಿದ್ದ ಏರ್‌ ಇಂಡಿಯಾ ವಿಮಾನವು ರನ್‌ವೇ ಕಡೆಗೆ ಟ್ಯಾಕ್ಸಿ ಮಾಡುವಾಗ ಲಗೇಜ್‌ ಟ್ರ್ಯಾಕ್ಟರ್‌ಗೆ ಡಿಕ್ಕಿ ಹೊಡೆದಿದ್ದು ಕೂದಲೆಳೆ ಅಂತರದಲ್ಲಿ ಸಂಭಾವ್ಯ ಅನಾಹುತ ತಪ್ಪಿದೆ. ಏರ್‌ ಇಂಡಿಯಾ ಎಐ-858 ವಿಮಾನವು ಪುಣೆಯಿಂದ ಸಂಜೆ 4 ಗಂಟೆಗೆ ಹೊರಡಲು ಸಿದ್ಧತೆ ನಡೆಸುತ್ತಿದ್ದಾಗ, ಪುಣೆ ಏರ್‌ಪೋರ್ಟ್‌ ರನ್‌ವೇಯಲ್ಲಿ 180 ಪ್ರಯಾಣಿಕರೊಂದಿಗೆ ದೆಹಲಿಗೆ ಹೊರಟಿದ್ದಾಹ ಟ್ರಾಕ್ಟರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಿಂದ ವಿಮಾನಕ್ಕೆ ಹಾನಿಯಾದರೂ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ. ಸುಮಾರು 180 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನವು ಲ್ಯಾಂಡಿಂಗ್‌ ಗೇರ್‌ ಬಳಿಯ … Continue reading ರನ್‌ವೇನಲ್ಲಿ ಲಗೇಜ್‌ ಟ್ರ್ಯಾಕ್ಟರ್‌ಗೆ ಏರ್‌ ಇಂಡಿಯಾ ವಿಮಾನ ಡಿಕ್ಕಿ, ತಪ್ಪಿದ ಅನಾಹುತ