ನವದೆಹಲಿ,ನ.30-ಏರ್ ಇಂಡಿಯಾದ ಹೊಸ ನಿರ್ವಹಣೆಗೆ ಆದ್ಯತೆಯಾಗಿ ದೇಶೀಯ ವಿಮಾನ ಕಾರ್ಯಾಚರಣೆಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದೆ. ಟಾಟಾ ಕಂಪನಿಯ ಅಡಿಯಲ್ಲಿ ಏರ್ ಇಂಡಿಯಾ ದೇಶದೊಳಗೆ ಲಾಭದಾಯಕವಲ್ಲದ ಮಾರ್ಗಗಳನ್ನು ನಿಲ್ಲಿಸಿ ಈಗ ಮೆಟ್ರೋ-ಟು-ಮೆಟ್ರೋ ಸಂಪರ್ಕದ ಮೇಲೆ ಹೆಚ್ಚು ಗಮನಹರಿಸುತ್ತಿದೆ.
ಪಿಎಫ್‌ಐ ನಿಷೇಧವನ್ನು ಎತ್ತಿಹಿಡಿದ ಕರ್ನಾಟಕ ಹೈಕೋರ್ಟ್
ಏರ್ ಇಂಡಿಯಾ ನೆಟ್‍ವಕ್ ನಲ್ಲಿ ಹಲವಾರು ದೇಶೀಯ ವಿಮಾನಗಳನ್ನು ನಷ್ಟ ಅನುಭವಿಸಿದೆ. ವರದಿಯ ಪ್ರಕಾರ ಮೆಟ್ರೋ-ಟು-ಮೆಟ್ರೋ ಮಾರ್ಗಗಳಲ್ಲಿ ವಿಮಾನ ಸೇವೆ ದ್ವಿಗುಣಗೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ.
ಕಾಂಗ್ರೆಸ್ ರೌಡಿಗಳ ಪಕ್ಷ, ನಮ್ಮದು ಸುಸಂಸ್ಕೃತರ ಪಕ್ಷ : ಈಶ್ವರಪ್ಪ
ಕೈಬಿಡಲಾದ ಮಾರ್ಗಗಳಲ್ಲಿ ದೆಹಲಿ-ರಾಂಚಿ, ದೆಹಲಿ-ರಾಯಪುರ, ದೆಹಲಿ-ನಾಗ್‍ಪುರ, ಐಜ್ವಾಲ-ಇಂಫಾಲ, ಭೋಪಾಲ -ಪುಣೆ, ಕೋಲ್ಕತ್ತಾ-ದಿಬ್ರುಗಢ, ಕೋಲ್ಕತ್ತಾ-ದಿಮಾಪುರ್, ಮತ್ತು ಕೋಲ್ಕತ್ತಾ-ಜೈಪುರ ಸೇರಿವೆ.
Air India, Removes, Unprofitable ,Routes, Domestic,