ಕೊಚ್ಚಿ ,ಮಾ.9- ಏರ್ ಇಂಡಿಯಾ ವಿಮಾನದ ಸಿಬ್ಬಂದಿಯೇ ಚಿನ್ನ ಕಳ್ಳಸಾಗಣೆ ಮಾಡುವಾಗ ಕಸ್ಟಮ್ಸ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾನೆ. ವಯನಾಡು ಮೂಲದ ಶಫಿ ಬಂಧಿತ ಆರೋಪಿಯಾಗಿದ್ದಾನೆ.
ಕಳ್ಳಸಾಗಣೆ ಮಡುತ್ತಿದ್ದ 1ಕೆಜಿ 487 ಗ್ರಾಂ ಚಿನ್ನವನ್ನು ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿದೆ.ಖಚಿತ ಮಾಹಿತಿ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ.
ವೃದ್ಧೆ ಕಿವಿ ಹರಿದು ಓಲೆ ದರೋಡೆ ಮಾಡಿದ್ದ ಖದೀಮನ ಬಂಧನ
ಆರೋಪಿ ಏರ್ ಇಂಡಿಯಾದ ಬಹ್ರೇನï-ಕೋಝಿಕೋಡ್-ಕೊಚ್ಚಿ ವಿಮಾದಲ್ಲಿ ಸೇವೆ ಸಲ್ಲಿಸುತ್ತಿದ್ದ ಮಾಹಿತಿ ಪ್ರಕಾರ, ಆರೋಪಿಯು ತನ್ನ ಕೈಗಳಿಗೆ ಚಿನ್ನವನ್ನು ಸುತ್ತಿ ಅಂಗಿಯ ತೋಳಿನಿಂದ ಮುಚ್ಚಿಕೊಂಡಿದ್ದನು,ಸದ್ಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳಿಗಾಗಿ ಸಿಬ್ಬಂದಿಯನ್ನು ವಿಚಾರಣೆ ನಡೆಸುತ್ತಿದ್ದಾರೆ.
Air India, staff, arrested, gold, smuggling, Cochin, Airport,