ವಿಶ್ವದಲ್ಲಿ ವಾಯು ಮಾಲಿನ್ಯಕ್ಕೆ 2021ರಲ್ಲಿ 8.1 ಮಿಲಿಯನ್‌ ಜನರು ಸಾವು..!

ನವದೆಹಲಿ, ಜೂನ್‌ 19-ಅಮೆರಿಕ ಮೂಲದ ಸಂಶೋಧನಾ ಸಂಸ್ಥೆಯಾದ ಹೆಲ್ತ್‌‍ ಎಫೆಕ್ಟ್‌ ಇನ್‌ಸ್ಟಿಟ್ಯೂಟ್‌ ಬಿಡುಗಡೆ ಮಾಡಿರುವ ವರದಿಯಲ್ಲಿ ಹಲವು ಸ್ಪೋಟಕ ಮಾಹಿತಿ ಇದ್ದು ,ವಾಯು ಮಾಲಿನ್ಯದಿಂದ ಕಳೆದ 2021ರಲ್ಲಿ ವಿಶ್ವಾದ್ಯಂತ 8.1 ಮಿಲಿಯನ್‌(81ಲಕ್ಷ)ಜನರು ಸಾವನ್ನಪ್ಪಿದ್ದಾರೆ. ಇನ್ನು ಭಾರತದಲ್ಲಿ 21 ಲಕ್ಷ ಮತ್ತು ಚೀನಾ ಮತ್ತು 23 ಲಕ್ಷ ಜನರು ಬಲಿಯಾಗಿದ್ದಾರೆ ಎಂದು ತಿಳಿಸಲಾಗಿದೆ. ಇನ್ನು ಆಳವಾಗಿ ನೋಡಿದರೆ ಭಾರತದಲ್ಲಿ ಐದು ವರ್ಷದೊಳಗಿನ 1,69,400 ಮಕ್ಕಳ ಸಾವಿಗೆ ವಾಯು ಮಾಲಿನ್ಯವು ಕಾರಣವಾಗಿದೆ ಎಂದು ಯುನಿಸೆಫ್‌ ಸಹಭಾಗಿತ್ವದಲ್ಲಿ ಸ್ವತಂತ್ರ ಯುಎಸ್‌‍ ಮೂಲದ … Continue reading ವಿಶ್ವದಲ್ಲಿ ವಾಯು ಮಾಲಿನ್ಯಕ್ಕೆ 2021ರಲ್ಲಿ 8.1 ಮಿಲಿಯನ್‌ ಜನರು ಸಾವು..!