ಅಜ್ಮಿರ್ ಅತ್ಯಾಚಾರ ಪ್ರಕರಣದ 6 ಮಂದಿ ಕಾಮ ಪಿಶಾಚಿಗಳಿಗೆ ಜೀವಾವಧಿ ಶಿಕ್ಷೆ
ನವದೆಹಲಿ,ಆ.21– ರಾಜಸ್ತಾನದ ನಡೆದ ಅಜ್ಮಿರ್ ಲೈಂಗಿಕ ಹಗರಣದಲ್ಲಿ 100 ಕ್ಕೂ ಹೆಚ್ಚು ಹುಡುಗಿಯರ ಮೇಲೆ ಅತ್ಯಾಚಾರವೆಸಗಿ ಬ್ಲ್ಯಾಕ್‌ಮೇಲ್ ಮಾಡಿದ ಪ್ರಕರಣದಲ್ಲಿ ಪೋಕ್ಸೊ ನ್ಯಾಯಾಲಯವು 6 ಮಂದಿ ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.ಅಜೇರ್ ಜಿಲ್ಲೆಯ ವಿಶೇಷ ಮಕ್ಕಳ ಲೈಂಗಿಕ ಅಪರಾಧಗಳ (ಪೋಕ್ಸೊ) ಕಾಯ್ದೆ ನ್ಯಾಯಾಲಯವು ಉಳಿದ ಆರು ಆರೋಪಿಗಳನ್ನು ದೋಷಿಗಳೆಂದು ಘೋಷಿಸಿದೆ. ಸಯ್ಯದ್ ನಫೀಸ್ ಚಿಸ್ತಿ, ಇಕ್ಬಾಲ್ ಭಾಟಿ, ಸಲೀಂ ಚಿಶ್ತಿ, ಸೊಹೈಲ್ ಘನಿ, ಜಮೀರ್ ಮತ್ತು ನಸೀಮ್ ಅಲಿಯಾಸ್ ಟಾರ್ಜನ್ ಎಂಬ ಆರು ಆರೋಪಿಗಳನ್ನು … Continue reading ಅಜ್ಮಿರ್ ಅತ್ಯಾಚಾರ ಪ್ರಕರಣದ 6 ಮಂದಿ ಕಾಮ ಪಿಶಾಚಿಗಳಿಗೆ ಜೀವಾವಧಿ ಶಿಕ್ಷೆ
Copy and paste this URL into your WordPress site to embed
Copy and paste this code into your site to embed