ಉಕ್ರೇನ್ ಆಕ್ರಮಿಸಿಕೊಳ್ಳಲು ರಷ್ಯಾ ಸಿದ್ಧವಾಗಿದೆ : ಫ್ರಾನ್ಸ್

Social Share

ಪ್ಯಾರಿಸï.ಫೆ.15-ಸಾವಿರಾರು ಸೈನಿಕರನ್ನು ಒಟ್ಟುಗೂಡಿಸಿ ಉಕ್ರೇನ್ ವಿರುದ್ಧ ಪ್ರಮುಖ ಆಕ್ರಮಣ ನಡೆಸಲು ರಷ್ಯಾಸಿದ್ದವಾಗಿದೆ ಎಂದು
ಫ್ರಾನ್ಸ್ ವಿದೇಶಾಂಗ ಸಚಿವ ಜೀನï-ಯ್ವೆಸ್ ಲೆ ಡ್ರಿಯನ್ ಎಚ್ಚರಿಸಿದ್ದಾರೆ.
ರಷ್ಯಾದ ಪಡೆಗಳ ಯುದ್ದ ಸಾರಲು ಸಾಧ್ಯವೇ ಎಂದರೆ ಅದು ಸಾಧ್ಯ, ಇದು ಶೀಘ್ರವಾಗಿ ಸಾಧಿಸಲಿದೆ ಎಂದು ಹೇಳಿದ್ದಾರೆ.ನಾವಿನ್ನು ಸಲಹೆ ನೀಡುವುದೇನು ಉಳಿದಿಲ್ಲ ಸಿದ್ದಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಈ ನಡುವೆ ಉಕ್ರೇನ್ ಪರ ಐರೋಪ್ಯ ದೇಶಗಳು ಹಾಗು ಇತರ ಪಾಶ್ಚಿಮಾತ್ಯ ರಾಷ್ಟ್ರಗಳು ನಿಂತಿದ್ದು ರಷ್ಯಾ ಆಕ್ರಮಣ ನಡೆಸಿದರೆ ಮಾಸ್ಕೋ ಮೇಲೆ ಬೃಹತ್ ನಿರ್ಬಂಧಗಳನ್ನು ವಿಧಿಸಲು ಪ್ರತಿಜ್ಞಾ ಮಾಡಿದೆ.
ರಷ್ಯಾದ ಆಕ್ರಮಣವು ಸನ್ನಿಹಿತವಾಗಬಹುದು ಎಂದು ಆದರೆ ಇದರ ಪರಿಣಾಮ ಗಂಭಿರವಾಗಲಿದೆ ಎಂದು ಅಮೆರಿಕ ಎಚ್ಚರಿಸಿದೆ
ಫೆಬ್ರವರಿ 16 ರಂದು ದಾಳಿಯ ದಿನ ಎಂದು ಅವರು ನಮಗೆ ಹೇಳುತ್ತಾರೆ. ನಾವು ಅದನ್ನು ಏಕತೆಯ ದಿನವನ್ನಾಗಿ ಮಾಡುತ್ತೇವೆ ಎಂದು ಉಕ್ರೇನ್‍ ಅಧ್ಯಕ್ಷ ಝೆಲೆನ್ಸಿಕಿ ಹೇಳಿದ್ದಾರೆ

Articles You Might Like

Share This Article