ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದವರಿಗೆ ಜಾಮೀನು ಮಂಜೂರು

ಪ್ರಯಾಗರಾಜ್‌‍, ಮೇ.3- ಉತ್ತರ ಪ್ರದೇಶ ವಿಧಾನಸಭೆಯ ವೇಳೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಅವರ ವಾಹನದ ಮೇಲೆ ಗುಂಡು ಹಾರಿಸಿದ ಆರೋಪದ ಮೇಲೆ ಬಂಧಿತರಾಗಿದ್ದ ಇಬ್ಬರು ಆರೋಪಿಗಳಿಗೆ ಅಲಹಾಬಾದ್‌ ಹೈಕೋರ್ಟ್‌ ಜಾಮೀನು ಮಂಜೂರು ಮಾಡಿದೆ. ನ್ಯಾಯಮೂರ್ತಿ ಪಂಕಜ್‌ ಭಾಟಿಯಾ ಅವರು ಆರೋಪಿಗಳಿಗೆ ಜಾಮೀನು ನೀಡುವಾಗ ಆರೋಪಿಗಳಾದ ಸಚಿನ್‌ ಶರ್ಮಾ ಮತ್ತು ಸುಭಮ್‌ ಗುರ್ಜಾರ್‌ ಅವರನ್ನು ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಹೆಸರಿಸಲಾಗಿಲ್ಲ ಎಂದು ಹೇಳಿದರು. ಸಿಸಿಟಿವಿ ದಶ್ಯಾವಳಿಗಳನ್ನು ವಿಶ್ಲೇಷಿಸಿದ ನಂತರ ತನಿಖಾಧಿಕಾರಿ ವ್ಯಕ್ತಪಡಿಸಿದ ಅಭಿಪ್ರಾಯದ ಆಧಾರದ ಮೇಲೆ … Continue reading ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ್ದವರಿಗೆ ಜಾಮೀನು ಮಂಜೂರು