ಹವಾಮಾನ ಬದಲಾವಣೆಯಿಂದಾಗಿ ದುರ್ಬಲರಾಗುತ್ತಿದ್ದಾರಂತೆ ಭಾರತೀಯರು..!

ಬಾಕು, ನ 15 (ಪಿಟಿಐ) ಹವಾಮಾನ ಬದಲಾವಣೆಯ ಪರಿಣಾಮಗಳಿಂದಾಗಿ ಭಾರತದಲ್ಲಿ ಬಹುತೇಕ ಎಲ್ಲರೂ ಈಗ ದುರ್ಬಲರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮಾಜಿ ಮುಖ್ಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್‌ ಹೇಳಿದ್ದಾರೆ. ದೇಶದಲ್ಲಿ ಆರೋಗ್ಯ, ಲಿಂಗ ಮತ್ತು ಆರ್ಥಿಕ ಸ್ಥಿರತೆಯ ಪರಿಣಾಮಗಳನ್ನು ಪರಿಹರಿಸಲು ಕ್ರಾಸ್‌‍-ಮಿನಿಸ್ಟ್ರಿ ಮತ್ತು ಅಂತರಾಷ್ಟ್ರೀಯ ಸಹಯೋಗದ ತುರ್ತು ಅಗತ್ಯವನ್ನು ಅವರು ಒತ್ತಿಹೇಳಿದ್ದಾರೆ. ಸ್ವಾಮಿನಾಥನ್‌ ಮಹಿಳೆಯರು ಮತ್ತು ಮಕ್ಕಳು ವಿಶೇಷವಾಗಿ ಈ ಹವಾಮಾನ-ಚಾಲಿತ ಆರೋಗ್ಯ ಅಪಾಯಗಳಿಗೆ ಗುರಿಯಾಗುತ್ತಾರೆ ಎಂದು ಎಚ್ಚರಿಸಿದ್ದಾರೆ. ಅಜೆರ್‌ಬೈಜಾನ್‌ನ ರಾಜಧಾನಿಯಲ್ಲಿ ಕಾಪ್‌ 29 ಜಾಗತಿಕ … Continue reading ಹವಾಮಾನ ಬದಲಾವಣೆಯಿಂದಾಗಿ ದುರ್ಬಲರಾಗುತ್ತಿದ್ದಾರಂತೆ ಭಾರತೀಯರು..!