ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಮೊದಲ ತಂಡ

ಜಮ್ಮು, ಜೂ.28- ಜಮ್ಮು-ಭಗವತಿ ನಗರದ ಯಾತ್ರಿ ನಿವಾಸ ಬೇಸ್ ಕ್ಯಾಂಪ್ನಿಂದ 4,603 ಅಮರನಾಥ ಯಾತ್ರಾರ್ಥಿಗಳ ಮೊದಲ ತಂಡಕ್ಕೆ ಜಮು ಮತ್ತು ಕಾಶೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಚಾಲನೆ ನೀಡಿದರು. ಬಮ್ ಬಮ್ ಭೋಲೆ ಮತ್ತು ಹರ್ ಹರ್ ಮಹಾದೇವ್ ಘೋಷಣೆಗಳನ್ನು ಕೂಗುತ್ತಾ ಸಾಗಿದ ಯಾತ್ರಾರ್ಥಿಗಳು ಬಿಗಿ ಭದ್ರತೆಯ ನಡುವೆ ಜಮುವಿನಿಂದ ಕಾಶೀರದ ಅವಳಿ ಬೇಸ್ ಕ್ಯಾಂಪ್ಗಳಾದ ಉತ್ತರ ಕಾಶೀರದ ಬಾಲ್ಟಾಲ್ ಮತ್ತು ದಕ್ಷಿಣ ಕಾಶೀರದ ಅನಂತನಾಗ್ಗೆ ತೆರಳಿದರು. ಬಾಬಾ ಅಮರನಾಥ್ ಅವರ ಆಶೀರ್ವಾದವು ಪ್ರತಿಯೊಬ್ಬರ … Continue reading ಅಮರನಾಥ ಯಾತ್ರೆಗೆ ತೆರಳಿದ ಯಾತ್ರಾರ್ಥಿಗಳ ಮೊದಲ ತಂಡ