ಜಮ್ಮು-ಕಾಶ್ಮೀರದಲ್ಲಿ ಯಾರೊಬ್ಬರಿಗೂ ಈಗ ಕಲ್ಲು ಎಸೆಯುವ ಧೈರ್ಯ ಇಲ್ಲ : ಶಾ

ನವದೆಹಲಿ,ಏ.20- ಕಣಿವೆ ರಾಜ್ಯ ಜಮ್ಮುಕಾಶ್ಮೀರದಲ್ಲಿ ಈಗ ಯಾರೊಬ್ಬರಿಗೂ ಕಲ್ಲು ಎಸೆಯುವ ಧೈರ್ಯ ಇಲ್ಲ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ರಾಜಸ್ಥಾನದ ಉದಯಪುರದಲ್ಲಿ ಮಾತನಾಡಿರುವ ಅವರು, 370 ನೇ ವಿಧಿಯನ್ನು ತೆಗೆದುಹಾಕುವುದರಿಂದ ಕಾಶ್ಮೀರದಲ್ಲಿ ಪ್ರಕ್ಷುಬ್ಧತೆ ಉಂಟಾಗುತ್ತದೆ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಸ್ಮರಿಸಿ ತರಾಟೆಗೆ ತೆಗೆದುಕೊಂಡರು. ಕಾಶ್ಮೀರದಲ್ಲಿ (ಪೀಪಲ್ಸ್ ಡೆಮಾಕ್ರಟಿಕ್ ಪಕ್ಷದ ಮುಖ್ಯಸ್ಥ) ಮೆಹಬೂಬಾ ಮುಫ್ತಿ ಮತ್ತು (ಕಾಂಗ್ರೆಸ್ ನಾಯಕ) ರಾಹುಲ್ ಬಾಬಾ (ಗಾಂಧಿ) ಅವರು ಆರ್ಟಿಕಲ್ 370 ಅನ್ನು ತೆಗೆದುಹಾಕಿದ … Continue reading ಜಮ್ಮು-ಕಾಶ್ಮೀರದಲ್ಲಿ ಯಾರೊಬ್ಬರಿಗೂ ಈಗ ಕಲ್ಲು ಎಸೆಯುವ ಧೈರ್ಯ ಇಲ್ಲ : ಶಾ