ಇಂಡೋ-ಬಾಂಗ್ಲಾ ಗಡಿ ಕ್ರಾಸಿಂಗ್‌ನಲ್ಲಿ ಹೊಸ ಪ್ಯಾಸೆಂಜರ್ ಟರ್ಮಿನಲ್ ಉದ್ಘಾಟನೆ

ಕೋಲ್ಕತ್ತಾ, ಅ.27- ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯಲ್ಲಿ ಭಾರತ-ಬಾಂಗ್ಲಾದೇಶ ಭೂ ಗಡಿಯಲ್ಲಿ ಹೊಸದಾಗಿ ನಿರ್ಮಿಸಲಾದ ಪ್ರಯಾಣಿಕರ ಟರ್ಮಿನಲ್ ಮತ್ತು ಕಾರ್ಗೋ ಗೇಟ್ ಅನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಿದ್ದಾರೆ. ಪೆಟ್ರಾಪೋಲ್‌ನಲ್ಲಿರುವ ಕ್ರಾಸಿಂಗ್ ದಕ್ಷಿಣ ಏಷ್ಯಾದ ಅತಿದೊಡ್ಡ ಭೂ ಬಂದರು ಮತ್ತು ಎರಡು ದೇಶಗಳ ನಡುವಿನ ವ್ಯಾಪಾರ ಮತ್ತು ವಾಣಿಜ್ಯಕ್ಕೆ ಪ್ರಮುಖ ಗೇಟ್‌ವೇ ಆಗಿದೆ. ಅಮಿತ್ ಶಾ ಅವರು ಕಳೆದ ರಾತ್ರಿಯೇ ಇಲ್ಲಿಗೆ ಆಗಮಿಸಿದ್ದು, ಇಂದು ಬೆಳಿಗ್ಗೆ ಪೆಟ್ರಾಪೋಲ್‌ನಲ್ಲಿ ಪ್ರಯಾಣಿಕರ ಟರ್ಮಿನಲ್ ಮತ್ತು … Continue reading ಇಂಡೋ-ಬಾಂಗ್ಲಾ ಗಡಿ ಕ್ರಾಸಿಂಗ್‌ನಲ್ಲಿ ಹೊಸ ಪ್ಯಾಸೆಂಜರ್ ಟರ್ಮಿನಲ್ ಉದ್ಘಾಟನೆ