ಟಿಎಂಸಿಯಿಂದ ಮುಲ್ಲಾ, ಮದರಸಾ, ಮಾಫಿಯಾ ಪೋಷಣೆ ; ಅಮಿತ್‌ ಶಾ

ಬೊಂಗಾವ್‌,ಮೇ.15- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಮಾ, ಮಾತಿ, ಮನುಷ್‌ ಭರವಸೆಯ ಮೇಲೆ ಅಧಿಕಾರಕ್ಕೆ ಬಂದು ಇದೀಗ ಮುಲ್ಲಾ, ಮದರಸಾ ಮತ್ತು ಮಾಫಿಯಾ ಗಳನ್ನು ಪೋಷಿಸುತ್ತಿದ್ದಾರೆ ಎಂದು ಕೇಂದ್ರ ಗೃಹಸಚಿವ ಅಮಿತ್‌ ಶಾ ವಾಗ್ದಾಳಿ ನಡೆಸಿದ್ದಾರೆ. ಬೊಂಗಾವ್‌ನಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಗಹ ಸಚಿವರು, ಟಿಎಂಸಿ ಸರ್ಕಾರವು ಇಮಾಮ್‌ಗಳಿಗೆ ಮಾಸಿಕ ಗೌರವಧನವನ್ನು ನೀಡಿದೆ ಆದರೆ ಅರ್ಚಕರು ಮತ್ತು ದೇವಾಲಯಗಳ ಪಾಲಕರಿಗೆ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಹೇಳಿದರು. ಮಾ, ಮತಿ, ಮಾನುಷ್‌ ಘೋಷಣೆಯ ಮೇಲೆ … Continue reading ಟಿಎಂಸಿಯಿಂದ ಮುಲ್ಲಾ, ಮದರಸಾ, ಮಾಫಿಯಾ ಪೋಷಣೆ ; ಅಮಿತ್‌ ಶಾ