ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ಬಹಿರಂಗವಾಗಲಿದೆ : ಯತ್ನಾಳ್‌ ಬಾಂಬ್

ಬಿಜಾಪುರ,ಮೇ7-ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ರಾಜ್ಯದಲ್ಲಿ ಬಹಿರಂಗವಾಗಲಿದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಿ.ಡಿ ಯಾರಿಗೆ ಸಂಬಂಧಿಸಿದ್ದು, ಅದರ ಹಿಂದೆ ಯಾರಿದ್ದಾರೆ ಎಂಬ ವಿವರವನ್ನು ಮಾತ್ರ ಬಹಿರಂಗಪಡಿಸದೆ ಕುತೂಹಲ ಕೆರಳಿಸಿದರು. ಒಂದು ಕಡೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರಿಗೆ ಸೇರಿದೆ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣ ವಿವಾದ ಸೃಷ್ಟಿಸಿರುವ ಬೆನ್ನಲ್ಲೇ ಯತ್ನಾಳ್‌ ಅವರ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಮಹತ್ವ ಪಡೆದುಕೊಂಡಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜಾಪುರದಲ್ಲಿ ತಮ್ಮ ಹಕ್ಕು ಚಲಾಯಿಸಿದ … Continue reading ಸದ್ಯದಲ್ಲೇ ಮತ್ತೊಂದು ಸಿ.ಡಿ ಫ್ಯಾಕ್ಟರಿ ಬಹಿರಂಗವಾಗಲಿದೆ : ಯತ್ನಾಳ್‌ ಬಾಂಬ್