ನವದೆಹಲಿ,ಜು.11– ಐ ಫೋನ್ ಬಳಕೆದಾರರೇ ನೀವು ಬಳಸುತ್ತಿರುವ ಫೋನಿನಲ್ಲಿ ಪೆಗಾಸಸ್‌ನಂತಹ ಸ್ಪೈವೇರ್ ಆ್ಯಪ್ ಇರಬಹುದು ಅದರಿಂದ ನಿಮ ಮಾಹಿತಿ ಬೇರೆಯವರ ಕೈ ಸೇರುವ ಅಪಾಯವಿದೆ. ಇರಲಿ ಎಚ್ಚರ. ಇಂತಹ ಒಂದು ಸಂದೇಶವನ್ನು ಸ್ವತಃ ಆ್ಯಪಲ್ ಸಂಸ್ಥೆಯೇ ತನ್ನ ಫೋನ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಭಾರತ ಸೇರಿದಂತೆ 98 ದೇಶಗಳ ಐಫೋನ್ ಬಳಕೆದಾರರು ಇದರ ಬಗ್ಗೆ ಎಚ್ಚರವಹಿಸುವುದು ಸೂಕ್ತ ಎಂದು ಸಲಹೆ ನೀಡಲಾಗಿದೆ. ಐಫೋನ್ ತಯಾರಕರು ಈ ದಾಳಿಯು ನೀವು ಯಾರು ಅಥವಾ ನೀವು ಏನು ಮಾಡುತ್ತಿದ್ದೀರಿ ಎಂಬ … Continue reading ಐಫೋನ್ ಬಳಕೆದಾರರೇ ಹುಷಾರ್..!
Copy and paste this URL into your WordPress site to embed
Copy and paste this code into your site to embed