ಭಾರತದಲ್ಲಿ ಉತ್ಪಾದನೆಯಾಗಿದೆ 14 ಶತಕೋಟಿ ಮೌಲ್ಯದ ಐಫೋನ್‌ಗಳು

ನವದೆಹಲಿ,ಏ.10- ಆಪಲ್ ಸಂಸ್ಥೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಭಾರತದಲ್ಲಿ 14 ಶತಕೋಟಿ ಮೌಲ್ಯದ ಐಪೊನ್ಗಳನ್ನು ಉತ್ಪಾದಿಸಿದೆ ಎಂದು ವರದಿಯಾಗಿದೆ.ಭಾರತದಲ್ಲಿರುವ ಫಾಕ್ಸ್ಕಾನ್ ಸಂಸ್ಥೆ ಶೇ.17 ರಷ್ಟು ಐಫೋನ್ಗಳನ್ನು ತಯಾರಿಸಿದೆ ಎಂದು ಬ್ಲೂಮ್ಬರ್ಗ್ ವರದಿ ಉಲ್ಲೇಖಿಸಿದೆ. ಆಪಲ್ ಸಪ್ಲೈಯರ್ ಪೆಗಾಟ್ರಾನ್ ತನ್ನ ಏಕೈಕ ಭಾರತದ ಐಫೋನ್ ಪ್ಲಾಂಟ್ ಅನ್ನು ಮಾರಾಟ ಮಾಡಲು ಟಾಟಾ ಜೊತೆ ಮಾತುಕತೆ ನಡೆಸುತ್ತಿದೆ ಎಂದು ಹೇಳಿದೆ. ಆಪಲ್ ಸಪ್ಲೈಯರ್ ಪೆಗಾಟ್ರಾನ್ ತನ್ನ ಏಕೈಕ ಭಾರತದ ಐಫೋನ್ ಪ್ಲಾಂಟ್ ಅನ್ನು ಮಾರಾಟ ಮಾಡಲು ಟಾಟಾ ಜೊತೆ ಮಾತುಕತೆ … Continue reading ಭಾರತದಲ್ಲಿ ಉತ್ಪಾದನೆಯಾಗಿದೆ 14 ಶತಕೋಟಿ ಮೌಲ್ಯದ ಐಫೋನ್‌ಗಳು