ಸ್ವಪಕ್ಷೀಯರ ವಿರುದ್ಧವೇ ಅರವಿಂದ ಲಿಂಬಾವಳಿ ಕಿಡಿ

ಬೆಂಗಳೂರು,ಜು.26- ಮುಡಾ, ವಾಲ್ಮೀಕಿ ಹಗರಣ, ಹೆಚ್ಚುತ್ತಿರುವ ಡೆಂಘೀ ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್‌‍ ಸರ್ಕಾರದ ವೈಫಲ್ಯಗಳನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವಲ್ಲಿ ವಿಫಲವಾಗಿದೆ ಎಂದು ಸ್ವಪಕ್ಷೀಯರ ವಿರುದ್ಧವೇ ಬಿಜೆಪಿ ಹಿರಿ ನಾಯಕ ಹಾಗೂ ಮಾಜಿ ಸಚಿವ ಅರವಿಂದ ಲಿಂಬಾವಳಿ ಕೆಂಡಕಾರಿದ್ದಾರೆ. ಈ ಕುರಿತು ತಮ ಸಾಮಾಜಿಕ ಜಾಲತಾಣ ಎಕ್ಸ್ ಸ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಲಿಂಬಾವಳಿ, ಪ್ರವಾಹಕ್ಕೂ ಮೊದಲು ಈ ಹಿಂದಿನ ವರ್ಷದ ಬರ ಪರಿಹಾರವೂ ಅನೇಕ ರೈತರಿಗೆ ತಲುಪಿಲ್ಲ. ಆ ಬಗ್ಗೆ ಪ್ರತಿಪಕ್ಷದ ನಾಯಕರು ಮಾತಾಡಲೇ ಇಲ್ಲ. ಶಾಸಕರೂ … Continue reading ಸ್ವಪಕ್ಷೀಯರ ವಿರುದ್ಧವೇ ಅರವಿಂದ ಲಿಂಬಾವಳಿ ಕಿಡಿ