ಶ್ರೀನಗರ,ಡಿ.2- ಜಮ್ಮುಕಾಶ್ಮೀರ ಭಾಗದ ಗಡಿಯಲ್ಲಿ ಸೇನೆ, ಪೊಲೀಸರು ಹಾಗೂ ಇತರ ರಕ್ಷಣಾ ದಳಗಳು ನಡೆಸಿದ ಶೋಧ ಕಾರ್ಯಾಚರಣೆಯಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.
ವಾಸ್ತವ ಗಡಿರೇಖೆಯಲ್ಲಿ ಶಸ್ತ್ರಾಸ್ತ್ರಗಳ ಸಾಗಾಣಿಕೆಯಾಗುತ್ತಿವೆ ಎಂಬ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಲಾಗಿದೆ. ಕಮಲ್‍ಕೋಟೆಯ ರಿವಾಂಡನಲ್ಹಾ ಪ್ರದೇಶದಲ್ಲಿ ಶೋಧ ನಡೆಸಿದಾಗ 2 ಎಕೆ47 ರೈಫಲ್ಸ್, 2 ಗುಂಡು ತುಂಬಿದ ಮ್ಯಾಗ್ಜಿನ್‍ಗಳು, 117 ಸುತ್ತು ಗುಂಡುಗಳು, 2 ಚೀನಾ ನಿರ್ಮಿತ ಪಿಸ್ತೂಲ್, 2 ಪಿಸ್ತೋಲ್ ಮ್ಯಾಗ್ಜಿನ್‍ಗಳು,
BIG NEWS : ವಾಣಿಜ್ಯ ಇಲಾಖೆಯ 18 ಅಧಿಕಾರಿಗಳ ಅಮಾನತು..!
ಸುತ್ತಿಟ್ಟ ಪೊಟ್ಟಣದಲ್ಲಿ ಪತ್ತೆಯಾಗಿವೆ. ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿರುವ ಭದ್ರತಾ ಸಿಬ್ಬಂದಿಗಳು ತನಿಖೆ ಮುಂದುವರೆಸಿದ್ದಾರೆ.
Arms, Ammunition, Narcotics, Recovered, Baramulla, Police,